ಪ್ರಗ್ಯಾನ್ ಓಜಾಗೆ ನಿಷೇಧ

15 ಡಿಗ್ರಿಗಿಂತ ಹೆಚ್ಚು ತಮ್ಮ ಕೈಯನ್ನು ಮಾಡಚುವುದರಿಂದ, ಕಾನೂನು ಬಾಹೀರವಾಗಿದೆ...
ಪ್ರಗ್ಯಾನ್ ಓಜಾ
ಪ್ರಗ್ಯಾನ್ ಓಜಾ
Updated on: 

ನವದೆಹಲಿ: ಭಾರತದ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರ ಬೌಲಿಂಗ್ ಕಾನೂನುಬಾಹೀರವಾಗಿದೆ ಎಂಬ ಕಾರಣದಿಂದ ಅವರನ್ನು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ.

ತವರು ಸಂಸ್ಥೆ ಹೈದ್ರಬಾದ್ ಕ್ರಿಕೆಟ್ ಸಂಸ್ಥೆ ಮನವಿ ಮೇರೆಗೆ ಚೆನ್ನೈನಲ್ಲಿರುವ ಐಸಿಸಿ ಮಾನ್ಯತೆಯ ಬೌಲಿಂಗ್ ಪರೀಕ್ಷಾ ಕೇಂದ್ರದಲ್ಲಿ ಓಜಾ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಪರೀಕ್ಷೆಯಲ್ಲಿ ಓಜಾ 15 ಡಿಗ್ರಿಗಿಂತ ಹೆಚ್ಚು ತಮ್ಮ ಕೈಯನ್ನು ಮಾಡಚುವುದರಿಂದ, ಕಾನೂನು ಬಾಹೀರವಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಓಜಾ ಅವರನ್ನು ತಂಡದಿಂದ ಕೈಬಿಡುವಂತೆ ಹೈದರಾಬಾದ್ ಸಂಸ್ಥೆಗೆ ತಿಳಿಸಿದೆ. ಇದರಿಂದ ಓಜಾ ರಣಜಿ ಟೂರ್ನಿಯಲ್ಲೂ ಭಾಗವಹಿಸುವಂತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com