ಐಎಸ್‍ಎಲ್ ಆಟಗಾರನ ಬಂಧನ, ಬಿಡುಗಡೆ

ಪಣಜಿ: ಇಂಡಿಯನ್ ಸೂಪರ್ ಲೀಗ್‍ನ ಚಾಂಪಿಯನ್ ತಂಡವಾದ ಚೆನ್ನೈಯಿನ್ ಎಫ್ ಸಿ ತಂಡದ ನಾಯಕ, ಬ್ರೆಜಿಲ್ ಮೂಲದ ಎಲಾನೊ ಬ್ಲೂಮರ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.
ಎಲಾನೊ ಬ್ಲೂಮರ್(ಸಂಗ್ರಹ ಚಿತ್ರ)
ಎಲಾನೊ ಬ್ಲೂಮರ್(ಸಂಗ್ರಹ ಚಿತ್ರ)
Updated on

ಪಣಜಿ: ಇಂಡಿಯನ್ ಸೂಪರ್ ಲೀಗ್‍(ಐಎಸ್ಎಲ್)ನ ಚಾಂಪಿಯನ್ ತಂಡವಾದ ಚೆನ್ನೈಯಿನ್ ಎಫ್ ಸಿ ತಂಡದ ನಾಯಕ, ಬ್ರೆಜಿಲ್ ಮೂಲದ ಎಲಾನೊ ಬ್ಲೂಮರ್ ಅವರನ್ನು ಅಸಂಭಾವಿತ ನಡವಳಿಕೆಯ ಮೇರೆಗೆ ಪೊಲೀಸರು ಬಂಧಿಸಿದ್ದು, ಆನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಭಾನುವಾರ ರಾತ್ರಿ ಐಎಸ್‍ಎಲ್ ಫೈನಲ್ ಪಂದ್ಯದ ನಂತರ ನಡೆದ ಸಂಭ್ರಮಾಚರಣೆ ವೇಳೆ, ಬ್ಲೂಮರ್ ಅವರು, ಫೈನಲ್‍ ನಲ್ಲಿ ಸೋತ ಗೋವಾ ತಂಡದ ಸಹ ಮಾಲೀಕ ದತ್ತರಾಜ್ ಅವರನ್ನು ಅವಹೇಳನ ಮಾಡಿದ್ದರಿಂದ, ದತ್ತರಾಜ್ ದೂರು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com