ಒಲಿಂಪಿಕ್ಸ್‍ಗೆ ಆಯ್ಕೆಯಾದ ರೆಫರಿ ಅಶೋಕ್

ಕುಸ್ತಿ ಕ್ರೀಡೆಯ ರೆಫರಿಯಾಗಿರುವ ಭಾರತೀಯ ಅಶೋಕ್ ಕುಮಾರ್ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‍ನಲ್ಲಿ ರೆಫರಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ...
ಅಶೋಕ್ ಕುಮಾರ್
ಅಶೋಕ್ ಕುಮಾರ್

ನವದೆಹಲಿ: ಕುಸ್ತಿ ಕ್ರೀಡೆಯ ರೆಫರಿಯಾಗಿರುವ ಭಾರತೀಯ ಅಶೋಕ್ ಕುಮಾರ್ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‍ನಲ್ಲಿ ರೆಫರಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ
ದೊರಕಿದೆ. ಒಲಿಂಪಿಕ್ಸ್‍ಗೆ ಅರ್ಹತೆ ಪಡೆ ಭಾರತದ ಮೊದಲ ಕುಸ್ತಿ ರೆಫರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪ್ರಸ್ತುತ, ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ
ಅಶೋಕ್ ಕುಮಾರ್, ಒಲಿಂಪಿಕ್ಸ್‍ಗಾಗಿ ಯುನೈಟೆಡ್ ವಿಶ್ವ ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯೂ) ಸಂಸ್ಥೆ ಆರಿಸಿದ ಕೇವಲ 9 ರೆಫರಿಗಳಲ್ಲಿ ಒಬ್ಬರಾಗಿರುವುದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com