ವಿಂಬಲ್ಡನ್ ಕ್ವಾರ್ಟರ್‌‌ ಫೈನಲ್‌ಗೆ ಸಾನಿಯಾ, ಹಿಂಗೀಸ್ ಲಗ್ಗೆ

ವಿಂಬಲ್ಡನ್ ಚಾಂಪಿಯನ್‌‌ಶಿಪ್‌ ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನ್ ಹಿಂಗೀಸ್ ಜೋಡಿ ವಿಂಬಲ್ಡನ್ ಕ್ವಾರ್ಟರ್‌‌ ಫೈನಲ್ ತಲುಪಿದ್ದಾರೆ...
ಸಾನಿಯಾ ಮಿರ್ಜಾ, ಮಾರ್ಟಿನ್ ಹಿಂಗೀಸ್
ಸಾನಿಯಾ ಮಿರ್ಜಾ, ಮಾರ್ಟಿನ್ ಹಿಂಗೀಸ್

ಲಂಡನ್: ವಿಂಬಲ್ಡನ್ ಚಾಂಪಿಯನ್‌‌ಶಿಪ್‌ ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನ್ ಹಿಂಗೀಸ್ ಜೋಡಿ ವಿಂಬಲ್ಡನ್ ಕ್ವಾರ್ಟರ್‌‌ ಫೈನಲ್ ತಲುಪಿದ್ದಾರೆ.

ಒಂದು ಗಂಟೆ ಏಳು ನಿಮಿಷಗಳ ಹೋರಾಟದಲ್ಲಿ ಸಾನಿಯಾ ಮತ್ತು ಸ್ವಿಸ್‌ನ ಹಿಂಗಿಸ್ ಜೋಡಿ 16ನೇ ಶ್ರೇಯಾಂಕಿತ ಸ್ಪ್ಯಾನಿಷ್‌ನ ಅನಾಬೆಲ್ ಮೆಡಿನಾ ಗ್ಯಾರ್ರಿಗ್ಸ್ ಮತ್ತು ಅರಾಂಕ್ಸಾ ಪಾರ್ರಾ ಸಾಂತೋಂಜಾ ಜೋಡಿಯನ್ನು 6-4 6-3 ರಿಂದ ಮಣಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com