

ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ 6ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ.
ಸ್ಪೇನ್ ನ ಗಾರ್ಬಿನ್ ಮುಗುರುಜಾ ವಿರುದ್ಧದ ಫೈನಲ್ ಪಂದ್ಯದಲ್ಲಿ 6-4, 6-4 ನೇರ ಸೆಟ್ ಗಳಿಂದ ಸೆರೆನಾ ವಿಲಿಯನ್ಸ್ ಗೆಲುವು ಸಾಧಿಸಿದ್ದಾರೆ.
ಸೆರೆನಾ ವಿಲಿಯನ್ಸ್ ಇಲ್ಲಿವರೆಗೂ 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ.