ಕ್ರೀಡೆ

ಮೊದಲ ಬಾರಿಗೆ ವಿದೇಶಿ ಕಂಪನಿಗೆ ಧೋನಿ ಬ್ರಾಂಡ್ ಅಂಬಾಸಿಡರ್

ಟೀಂ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇದೇ ಮೊದಲ ಬಾರಿಗೆ ವಿದೇಶಿ ಕಂಪನಿಯೊಂದರ ರಾಯಭಾರಿಯಾಗಲಿದ್ದಾರೆ...

ಮೊದಲ ಬಾರಿಗೆ ವಿದೇಶಿ ಕಂಪನಿಗೆ ಧೋನಿ ಬ್ರಾಂಡ್ ಅಂಬಾಸಿಡರ್
ಮಹೇಂದ್ರ ಸಿಂಗ್ ಧೋನಿ
Published On :
ನವದೆಹಲಿ: ಟೀಂ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇದೇ ಮೊದಲ ಬಾರಿಗೆ ವಿದೇಶಿ ಕಂಪನಿಯೊಂದರ ರಾಯಭಾರಿಯಾಗಲಿದ್ದಾರೆ.
ದುಬೈ ಮೂಲದ ಗ್ರ್ಯಾಂಡ್ ಮಿಡ್ವೆಸ್ಟ್ ಗ್ರೂಪ್ ಕಂಪನಿ ಧೋನಿ ಜತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕಂಪನಿ ಮತ್ತು ಧೋನಿ ನಡುವೆ ಬಹು ದಶಲಕ್ಷದ ಒಪ್ಪಂದ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. 
ದುಬೈ, ಯುನೈಟೆಡ್ ಕಿಂಗ್ ಡಂ ಮತ್ತು ಐರ್ಲೆಂಡ್​ಗಳಲ್ಲಿ ಗ್ರ್ಯಾಂಡ್ ಮಿಡ್ವೆಸ್ಟ್ ಗ್ರೂಪ್ ಹೋಟೆಲ್ ಮತ್ತು ಈವೆಂಟ್ ಮ್ಯಾನೇಜ್​ವೆುಂಟ್ ಸೇವೆಯನ್ನು ಒದಗಿಸುತ್ತಿದೆ. ಯುಎಇ ಉದ್ಯಮಿ ಜಾಫರ್ ಶಾನ್ ಖಾನ್​ಗೆ ಸೇರಿದ ಈ ಕಂಪನಿ ಈಗಾಗಲೇ ದುಬೈನ ಸ್ಥಳೀಯ ಕ್ರಿಕೆಟ್ ತಂಡವೊಂದನ್ನು ಖರೀದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.