ರಿಯೋ ಒಲಿಂಪಿಕ್ಸ್: ನೆದರ್ಲೆಂಡ್ ವಿರುದ್ಧ ಭಾರತ ಹಾಕಿ ಪುರುಷರ ತಂಡಕ್ಕೆ ಸೋಲು

ರಿಯೋ ಒಲಿಂಪಿಕ್ಸ್ ನ ಹಾಕಿ ಟೂರ್ನಿಯಲ್ಲಿ ನೆದರ್ಲೆಂಡ್ ವಿರುದ್ಧ ಭಾರತ ಹಾಕಿ ಪುರುಷರ ತಂಡ ಪರಾಭವಗೊಂಡಿದೆ...
ಭಾರತ
ಭಾರತ

ರಿಯೋ ಡಿ ಜರೈನೋ: ರಿಯೋ ಒಲಿಂಪಿಕ್ಸ್ ನ ಹಾಕಿ ಟೂರ್ನಿಯಲ್ಲಿ ನೆದರ್ಲೆಂಡ್ ವಿರುದ್ಧ ಭಾರತ ಹಾಕಿ ಪುರುಷರ ತಂಡ ಪರಾಭವಗೊಂಡಿದೆ.

ನೆದರ್ಲೆಂಡ್ ತಂಡದ ವಿರುದ್ಧ ಪಿಆರ್ ಶ್ರೀಜೇಶ್ ಸಾರಥ್ಯದ ಭಾರತ ತಂಡ 1-2 ಗೋಲುಗಳಿಂದ ಸೋಲು ಕಂಡಿದೆ.

ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕು ಪಂದ್ಯಗಳನ್ನಾಡಿರುವ ಭಾರತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಮತ್ತೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com