ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ಏಷ್ಯಾಕಪ್ ನಿಂದ ವೇಗಿ ಮೊಹಮ್ಮದ್ ಶಮಿ ಔಟ್, ಭುವನೇಶ್ವರ್ ಇನ್

ಎಡಗಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಫೆ.24 ರಿಂದ ನಡೆಯುವ ಏಷ್ಯಾಕಪ್ ನಿಂದ ಔಟಾಗಿದ್ದಾರೆ...

ನವದೆಹಲಿ: ಎಡಗಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಫೆ.20 ರಿಂದ ನಡೆಯುವ ಏಷ್ಯಾಕಪ್ ನಿಂದ ಔಟಾಗಿದ್ದಾರೆ.

ಹ್ಯಾಮ್ ಸ್ಟ್ರೀಂಗ್ ಇಂಜುರಿಯಿಂದ ಬಳಲುತ್ತಿದ್ದ ಶಮಿ ತಂಡದಿಂದ ದೂರ ಉಳಿದಿದ್ದರು. ಆದರೆ ಅವರ ಸಾಮರ್ಥ್ಯ ಅರಿತಿದ್ದ ಬಿಸಿಸಿಐ ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್ ಗೆ ಆಯ್ಕೆ ಮಾಡಿದ್ದರು.

ಆದರೆ ಇದೀಗ ಶಮಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಏಷ್ಯಾಕಪ್ ನಿಂದ ಅವರನ್ನು ಕೈಬಿಟ್ಟಿದ್ದು, ಅವರ ಸ್ಥಾನಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com