ಭುವನೇಶ್ವರ್ ಕುಮಾರ್

'ಭುವಿಗೆ ಭಾರತ ತಂಡದ ಬಾಗಿಲು ಶಾಶ್ವತವಾಗಿ ಮುಚ್ಚಿದೆ': ಇದೀಗ ಮೊಹಮ್ಮದ್ ಶಮಿಗೆ ಅವಕಾಶ ನೀಡಬೇಕೆಂದ ಆರ್ ಅಶ್ವಿನ್!
ಕ್ರಿಕೆಟ್

'ಭುವಿಗೆ ಭಾರತ ತಂಡದ ಬಾಗಿಲು ಶಾಶ್ವತವಾಗಿ ಮುಚ್ಚಿದೆ': ಇದೀಗ ಮೊಹಮ್ಮದ್ ಶಮಿಗೆ ಅವಕಾಶ ನೀಡಬೇಕೆಂದ ಆರ್ ಅಶ್ವಿನ್!

2026ರ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಕಬಳಿಸಿ, ಬಹುಶಃ ಆ ಟೂರ್ನಿಯ ಅತ್ಯುತ್ತಮ ಬೌಲರ್ ಎನಿಸಿಕೊಂಡ ಭುವನೇಶ್ವರ್, ಭಾರತದ ಟಿ20ಐ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾದರು.

T20 ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಈಗ ಭುವನೇಶ್ವರ್‌ ಕುಮಾರ್‌ ಆಯ್ಕೆ ಯಾಕೆ?; BCCI ಆಯ್ಕೆ ಸಮಿತಿ ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಕಿಡಿ!
ಕ್ರಿಕೆಟ್

T20 ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಈಗ ಭುವನೇಶ್ವರ್‌ ಕುಮಾರ್‌ ಆಯ್ಕೆ ಯಾಕೆ?; BCCI ಆಯ್ಕೆ ಸಮಿತಿ ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಕಿಡಿ!

ಭಾರತ ತಂಡದ ಮಾಜಿ ಆಲ್‌ರೌಂಡರ್ ಹಾಗೂ 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಇರ್ಫಾನ್ ಪಠಾಣ್, ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರ..

'ಭುವಿ ಬೌಲಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈಬಿಟ್ಟರೂ ಆಶ್ಚರ್ಯವೇನೂ ಆಗಲ್ಲ: ಆರ್ ಅಶ್ವಿನ್
ಕ್ರಿಕೆಟ್

'ಭುವಿ ಬೌಲಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈಬಿಟ್ಟರೂ ಆಶ್ಚರ್ಯವೇನೂ ಆಗಲ್ಲ: ಆರ್ ಅಶ್ವಿನ್

ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಮಯಾಂಕ್ ಯಾದವ್ ಆಡಿದ್ದರು ಮತ್ತು ಭುವನೇಶ್ವರ್ ಹಾಗೂ ಅರ್ಶದೀಪ್ ಸಿಂಗ್‌ಗಿಂತ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದಾಗ್ಯೂ, ಅವರು ಪ್ರಿನ್ಸ್ ಯಾದವ್‌ಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು.

India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!
ಕ್ರಿಕೆಟ್

India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!

ಇಂದು ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಪವರ್‌ಪ್ಲೇನಲ್ಲೇ ಅತಿ ಹೆಚ್ಚು 'ಡಾಟ್ ಬಾಲ್‌'ಗಳನ್ನು(ರನ್ ನೀಡದ ಎಸೆತಗಳು) ಎಸೆದ ಸಾಧನೆ ಮಾಡಿದ್ದಾರೆ.

'ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಳ್ಳುವ ಆಟಗಾರನಲ್ಲ': ಭುವನೇಶ್ವರ್ ಕುಮಾರ್ ಬಗ್ಗೆ ಮಾಜಿ ಆಟಗಾರ ಮುರಳಿ ಕಾರ್ತಿಕ್
ಕ್ರಿಕೆಟ್

'ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಳ್ಳುವ ಆಟಗಾರನಲ್ಲ': ಭುವನೇಶ್ವರ್ ಕುಮಾರ್ ಬಗ್ಗೆ ಮಾಜಿ ಆಟಗಾರ ಮುರಳಿ ಕಾರ್ತಿಕ್

ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರು ತಮ್ಮ ಇಡೀ ವೃತ್ತಿಜೀವನದಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ. ಅವರು ಸದ್ದಿಲ್ಲದೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

'ಭಾರತ ತಂಡಕ್ಕೆ ಮತ್ತೊಬ್ಬ RCB ಸ್ಟಾರ್ ಆಟಗಾರನನ್ನು ಕರೆತನ್ನಿ'; ವಯಸ್ಸನ್ನು ನೋಡಬೇಡಿ ಎಂದ ಸುನೀಲ್ ಗವಾಸ್ಕರ್!
ಕ್ರಿಕೆಟ್

'ಭಾರತ ತಂಡಕ್ಕೆ ಮತ್ತೊಬ್ಬ RCB ಸ್ಟಾರ್ ಆಟಗಾರನನ್ನು ಕರೆತನ್ನಿ'; ವಯಸ್ಸನ್ನು ನೋಡಬೇಡಿ ಎಂದ ಸುನೀಲ್ ಗವಾಸ್ಕರ್!

2021ರಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದ ಅವರು, 2025 ಮತ್ತು 2026ರ ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

Hong Kong Sixes 2026: ಭುವನೇಶ್ವರ್ ಕುಮಾರ್ ಬದಲಿಗೆ ಭಾರತ ತಂಡದ ನಾಯಕರಾದ RCB ಆಟಗಾರ ಕೃನಾಲ್ ಪಾಂಡ್ಯ!
ಕ್ರಿಕೆಟ್

Hong Kong Sixes 2026: ಭುವನೇಶ್ವರ್ ಕುಮಾರ್ ಬದಲಿಗೆ ಭಾರತ ತಂಡದ ನಾಯಕರಾದ RCB ಆಟಗಾರ ಕೃನಾಲ್ ಪಾಂಡ್ಯ!

ಕೃನಾಲ್ ಅವರು ಐಪಿಎಲ್‌ನಲ್ಲಿನ ಅನುಭವಿ ಆಟಗಾರರು, ಸ್ಫೋಟಕ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ.

'ಫಲಕ್ಕಾಗಿ ಎಂದಿಗೂ ಹುಡುಕಾಟ ನಡೆಸಲಿಲ್ಲ': ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಕುರಿತು ಆರ್. ಅಶ್ವಿನ್
ಕ್ರಿಕೆಟ್

'ಫಲಕ್ಕಾಗಿ ಎಂದಿಗೂ ಹುಡುಕಾಟ ನಡೆಸಲಿಲ್ಲ': ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಕುರಿತು ಆರ್. ಅಶ್ವಿನ್

ರಾಷ್ಟ್ರೀಯ ತಂಡಕ್ಕೆ ಮರಳಿದ ಕುರಿತು ಮಾತನಾಡಿದ ಭಾರತದ ದಿಗ್ಗಜ ಸ್ಪಿನ್ನರ್ ಆರ್ ಅಶ್ವಿನ್, ಭುವನೇಶ್ವರ್ ಅವರು ತಂಡಕ್ಕೆ ಮರಳುವ ಬಗ್ಗೆ ಯೋಚಿಸಿ ಕೂಡ ಇರಲಿಲ್ಲ ಎಂದು ಹೇಳಿದರು.

36ನೇ ವಯಸ್ಸಿನಲ್ಲಿ ಭುವಿಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಕ್ಕಿದ್ದೇಕೆ?; SRH ಮಾಜಿ ಆಟಗಾರ ತಿರುಮಲಶೆಟ್ಟಿ ಸುಮನ್ ಉತ್ತರ
ಕ್ರಿಕೆಟ್

36ನೇ ವಯಸ್ಸಿನಲ್ಲಿ ಭುವಿಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಕ್ಕಿದ್ದೇಕೆ?; SRH ಮಾಜಿ ಆಟಗಾರ ತಿರುಮಲಶೆಟ್ಟಿ ಸುಮನ್ ಉತ್ತರ

ಭುವನೇಶ್ವರ್ ಅವರು ಭಾರತದ ಪರ ಕೊನೆಯ ಬಾರಿ ಆಡಿದ ನಂತರ ಇಲ್ಲಿಯವರೆಗೆ 60 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಕಳೆದ ನಾಲ್ಕು ಐಪಿಎಲ್ ಸೀಸನ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದಾರೆ.