ಜ್ಯುವೆಂಟ್ಸ್ ಪರ ಆಡಲು ಬರೋಬ್ಬರಿ 650 ಕೋಟಿಗೆ ಗೊಂಜಾಲೊ ಸಹಿ

ಆರ್ಜೆಂಟಿನಾದ ಸ್ಟ್ರೈಕರ್ ಗೊಂಜಾಲೊ ಹಿಗುಯಾನ್ ಇಟಲಿಯ ಖ್ಯಾತ ಫುಟ್ಬಾಲ್ ಕ್ಲಬ್ ಜ್ಯುವೆಂಟ್ಸ್ ಪರ ಆಡಲು ಬರೋಬ್ಬರಿ 650 ಕೋಟಿ ರುಪಾಯಿಗೆ ಸಹಿ ಹಾಕಿದ್ದಾರೆ...
Updated on

ನವದೆಹಲಿ: ಆರ್ಜೆಂಟಿನಾದ ಸ್ಟ್ರೈಕರ್ ಗೊಂಜಾಲೊ ಹಿಗುಯಾನ್ ಇಟಲಿಯ ಖ್ಯಾತ ಫುಟ್ಬಾಲ್ ಕ್ಲಬ್ ಜ್ಯುವೆಂಟ್ಸ್ ಪರ ಆಡಲು ಬರೋಬ್ಬರಿ 650 ಕೋಟಿ ರುಪಾಯಿಗೆ ಸಹಿ ಹಾಕಿದ್ದಾರೆ. ಗೊಂಜಾಲೊ ಜ್ಯುವೆಂಟ್ಸ್ ಪರ ಆಡಲು 5 ವರ್ಷದ ಒಪ್ಪಂದ ಸಹಿ ಮಾಡಿದ್ದಾರೆ. ಒಟ್ಟಾರೆ ಕ್ಲಬ್ ಪರ 3ನೇ ದುಬಾರಿ ಖರೀದಿ ಮೊತ್ತವಾಗಿದೆ. ಈ ಹಿಂದೆ ರಿಯಲ್ ಮ್ಯಾಡ್ರಿಡ್ ಗೆ ಗೆರಾಥ್ ಬ್ಯಾಲೆ 736 ಕೋಟಿ ರುಪಾಯಿಗೆ, ಮ್ಯಾಂಚೆಸ್ಟರ್ ಯುನೈಟೆಡ್ ಗೆ ಪೋರ್ಚುಗೀಸ್ ನ ಕ್ರಿಸ್ಟಿಯಾೋ ರೊನಾಲ್ಡೋ 692 ಕೋಟಿ ರುಪಾಯಿಗೆ ಮಾರಾಟವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com