ಭಾರತ
ಕ್ರೀಡೆ
ಏಷ್ಯನ್ ರಗ್ಬಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತಕ್ಕೆ ಜಯ
ಏಷ್ಯಾ ರಗ್ಬಿ ಸೆವೆನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ತಂಡ ಮಣಿಸಿದೆ...
ಮುಂಬೈ: ಏಷ್ಯಾ ರಗ್ಬಿ ಸೆವೆನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ತಂಡ ಮಣಿಸಿದೆ.
ಕತಾರ್ ನ ದೋಹಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪುರುಷರ ರಗ್ಬಿ ತಂಡ 14-12ರಿಂದ ಪಾಕ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಭಾರತ ಟೂರ್ನಿಯಲ್ಲಿ 7ನೇ ಸ್ಥಾನ ಸಂಪಾದಿಸಿದೆ.
ಈ ಟೂರ್ನಿಯಲ್ಲಿ 11 ದೇಶಗಳು ಭಾಗವಹಿಸಿದ್ದು ಫಿಲಿಪ್ಪಿನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ