ಡೆನ್ಮಾರ್ಕ್ ಓಪನ್: ಮಲೇಷಿಯನ್ ಆಟಗಾರನ ವಿರುದ್ಧ ಜಯ, ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪ್ರನೋಯ್

ಡೆನ್ಮಾರ್ಕ್ ಓಪನ್ ನ ಪುರುಷರ ವಿಭಾಗದಲ್ಲಿ ಭಾರತದ ಎಚ್ಎಸ್ ಪ್ರನೋಯ್ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ್ದಾರೆ. ಮಲೇಷಿಯಾದ ಲೀ ಚೊಂಗ್ ವೈ ಅವರನ್ನು ........
ಎಚ್ಎಸ್ ಪ್ರನೋಯ್
ಎಚ್ಎಸ್ ಪ್ರನೋಯ್
Updated on
ಒಡೆನ್ಸ್: ಡೆನ್ಮಾರ್ಕ್ ಓಪನ್ ನ ಪುರುಷರ ವಿಭಾಗದಲ್ಲಿ ಭಾರತದ ಎಚ್ಎಸ್ ಪ್ರನೋಯ್ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ್ದಾರೆ. ಮಲೇಷಿಯಾದ ಲೀ ಚೊಂಗ್ ವೈ ಅವರನ್ನು ಸೋಲಿಸಿ ಪ್ರನೋಯ್ ಈ ಸಾಧನೆ ಮಾಡಿದರು.
ಮಲೇಷಿಯಾದ ಅನುಭವಿ ಮತ್ತು ಮೂರು ಬಾರಿಯ ಒಲಿಂಪಿಕ್ ರನ್ನರ್ ಅಪ್ ಲೀ ಚೊಂಗ್ ವೈ ಅವರನ್ನು  21-17, 11-21, 21-19 ಸೆಟ್ ಗಳ ಅಂತರದಲ್ಲಿ ಮಣಿಸಿದರು. ಪ್ರನೋಯ್ ಈ ಪಂದ್ಯದಲ್ಲಿ ಒಂದು ಗಂಟೆ ಮೂರು ನಿಮಿಷಗಳಲ್ಲಿ ವಿಜಯ ಸಾಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com