ಕಾಕಮಿಗಹರ (ಜಪಾನ್): ಸಿಂಗಾಪುರ್ ತಂಡವನ್ನು 10-0 ಅಂತರದಿಂದ ಸೋಲಿಸಿದ ಭಾರತದ ಮಹಿಳಾ ಹಾಕಿ ತಂಡ 2017 ರ ಏಷ್ಯಾ ಕಪ್ ನಲ್ಲಿ ಶುಭಾರಂಭ ಮಾಡಿದೆ..ಪಂದ್ಯದಲ್ಲಿ ಬಂದ ಗೋಲುಗಳ ವಿವರ ಹೀಗಿದೆ- ನವನೀತ್ ಕೌರ್ (3 'ಮತ್ತು 41'), ರಾಣಿ (15 'ಮತ್ತು 18'), ಲಾರೆಸ್ಮಿಯಾಮಿ (18 '), ಡೀಪ್ ಗ್ರೇಸ್ ಎಕ್ಕಾ (25'), ನವಜೋತ್ ಕೌರ್ (30 'ಮತ್ತು 50'), ಗುರ್ಜಿತ್ ಕೌರ್ (41) ಸೋನಿಕಾ (45 ').ಭಾರತವು ಸರಣಿಯಲ್ಲಿ ಪೂಲ್ ಎ ವಿಭಾಗದಲ್ಲಿದ್ದು ಸಂಘಟಿತ ಹೋರಾಟದಿಂದ ಗೆಲುವು ದಾಖಲಿಸಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics