ಇಂಡಿಯನ್ ಸೂಪರ್ ಲೀಗ್‌: ಬೆಂಗಳೂರಿಗೆ ಸೋಲು, ಚೆನ್ನೈಯಿನ್‌ ಚಾಂಪಿಯನ್

ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ ನಾಲ್ಕನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಚೆನ್ನೈಯಿನ್‌....
ಚೆನ್ನೈಯಿನ್‌ ಎಫ್ ಸಿ ತಂಡ
ಚೆನ್ನೈಯಿನ್‌ ಎಫ್ ಸಿ ತಂಡ
ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ ನಾಲ್ಕನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಚೆನ್ನೈಯಿನ್‌ ಫುಟ್‌ಬಾಲ್ ಕ್ಲಬ್, ಬೆಂಗಳೂರು ಫುಟ್‌ಬಾಲ್ ಕ್ಲಬ್ ವಿರುದ್ಧ 3-2ರ ಅಂತರದ ಗೋಲುಗಳ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಐಎಸ್ ಎಲ್ ಚಾಂಪಿಯನ್ ಆಗಿದೆ.
ಇಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆರಂಭದಲ್ಲಿ ಬೆಂಗಳೂರು ಎಫ್‌ಸಿ ಆಕ್ರಣಮಣಕಾರಿಯಾಗಿ ಆಡಿತು. ಆದರೆ ಕೆಲವೇ ಹೊತ್ತಿನಲ್ಲಿ ತಿರುಗೇಟು ನೀಡಿದ ಚೆನ್ನೈ ಐಸಿಎಲ್  ಕಿರೀಟಕ್ಕೆ ಮುತ್ತಿಕ್ಕಿದೆ.
2015ರ ಆವೃತ್ತಿಯಲ್ಲಿ ಚೆನ್ನೈಯಿನ್ ತಂಡ ಗೋವಾ ತಂಡವನ್ನು ಅದರ ನೆಲದಲ್ಲೇ ಮಣಿಸಿ ಐಎಸ್ ಎಲ್ ಪ್ರಶಸ್ತಿ ಗೆದ್ದಿತ್ತು.
ಗೋಲುಗಳ ಸಂಖ್ಯೆ:
ಬೆಂಗಳೂರು-2
ಚೆನ್ನೈ-3
ಗೋಲು ಬಾರಿಸಿದವರು
ಬೆಂಗಳೂರು:
ಸುನಿಲ್ ಛೆಟ್ರಿ - 9ನೇ ನಿಮಿಷ
ಮಿಕು: 90ನೇ ನಿಮಿಷ
ಚೆನ್ನೈ:
ಮೈಲ್ಸನ್ ಆಲ್ವೆಸ್: 17 ಮತ್ತು 45ನೇ ನಿಮಿಷ
ರಾಫೆಲ್ ಆಗಸ್ಟೊ: 67ನೇ ನಿಮಿಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com