ಚೀನಾ ಓಪನ್ : ಸಿಂಧುಗೆ ಆರಂಭಿಕ ಗೆಲುವು, ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಕ್ಕೆ!

ಚೀನಾ ಓಪನ್ ಬ್ಯಾಂಡ್ಮಿಟನ್ ಟೂರ್ನಿಯಲ್ಲಿ ದಕ್ಷಿಣ ಕೊರಿಯಾದ ಆಟಗಾರ್ತಿ ಸುಂಗ್ ಜಿ ಹ್ಯುನ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸೋತ ಏಷ್ಯನ್ ಗೇಮ್ಸ್ ಕಂಚು ವಿಜೇತ ಸೈನಾ ನೆಹ್ವಾಲ್ , ಟೂರ್ನಿಯಿಂದ ಹೊರಬಿದಿದ್ದಾರೆ.
ಪಿ. ವಿ. ಸಿಂಧು, ಸೈನಾ ನೆಹ್ವಾಲ್
ಪಿ. ವಿ. ಸಿಂಧು, ಸೈನಾ ನೆಹ್ವಾಲ್
Updated on
ಬೀಜಿಂಗ್ : ಚೀನಾ ಓಪನ್ ಬ್ಯಾಂಡ್ಮಿಟನ್ ಟೂರ್ನಿಯಲ್ಲಿ  ದಕ್ಷಿಣ ಕೊರಿಯಾದ ಆಟಗಾರ್ತಿ ಸುಂಗ್ ಜಿ ಹ್ಯುನ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸೋತ   ಏಷ್ಯನ್ ಗೇಮ್ಸ್  ಕಂಚು ವಿಜೇತ ಸೈನಾ ನೆಹ್ವಾಲ್ , ಟೂರ್ನಿಯಿಂದ ಹೊರಬಿದಿದ್ದಾರೆ.
ಈ ಮಧ್ಯೆ ದೇಶದ ಮತ್ತೋರ್ವ ಆಟಗಾರ್ತಿ ಪಿ. ವಿ. ಸಿಂಧು ಆರಂಭಿಕ ಪಂದ್ಯದಲ್ಲಿ ಜಯಗಳಿಸಿದ್ದು,  ಪ್ರಿ- ಕ್ವಾರ್ಟರ್ಸ್ ಪಂದ್ಯಕ್ಕೆ ಪ್ರವೇಶ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com