ಕ್ರೀಡೆ

ಐಎಸ್ಎಸ್ ಎಫ್ ವಿಶ್ವಕಪ್ : 10 ಮೀಟರ್ ಏರ್ ರೈಪಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ಧ ಅಪೂರ್ವಿ ಚಾಂದೆಲಾ

2019 ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯ 10 ಮೀಟರ್ ಮಹಿಳಾ ರೈಪಲ್ ಫೈನಲ್ ಪಂದ್ಯದಲ್ಲಿ ಅಪೂರ್ವಿ ಚಾಂದೆಲಾ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದು, ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಐಎಸ್ಎಸ್ ಎಫ್ ವಿಶ್ವಕಪ್ : 10 ಮೀಟರ್ ಏರ್ ರೈಪಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ಧ ಅಪೂರ್ವಿ ಚಾಂದೆಲಾ
ಅಪೂರ್ವಿ ಚಾಂದೆಲಾ
Published On :

ನವದೆಹಲಿ:  2019 ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯ 10 ಮೀಟರ್ ಮಹಿಳಾ ರೈಪಲ್ ಫೈನಲ್ ಪಂದ್ಯದಲ್ಲಿ ಅಪೂರ್ವಿ ಚಾಂದೆಲಾ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದು, ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಅರ್ಹತಾ ಸುತ್ತಿನಲ್ಲಿ 629. 3ರೊಂದಿಗೆ  ನಾಲ್ಕನೇ ಹಂತವನ್ನು ಪೂರ್ಣಗೊಳಿಸಿದರು. ಅಂಜುಮ್ ಮೌದ್ಗಿಲ್ ಮತ್ತು ಇಲವೇಲ್ ವಾಲಾರಿವನ್ ಫೈನಲ್ ಪಂದ್ಯ ಆಡಲು ಆರ್ಹತೆ ಗಿಟ್ಟಿಸಲಿಲ್ಲ.

ಭಾರತದಿಂದ 23 ಸ್ಪರ್ಧಿಗಳು ಸೇರಿದಂತೆ  60 ರಾಷ್ಟ್ರಗಳ 500 ಶೂಟರ್ಸ್ ಗಳು ಈ ವಿಶ್ವಕಪ್  ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಪದಕ ಹಾಗೂ ಉತ್ತಮ ಸ್ಥಾನ ಪಡೆಯಲು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.