ಎಟಿಕೆಗೆ ಹೆಚ್ಚುವರಿ ಸಮಯದಲ್ಲಿ ಒಲಿದ ಜಯ
ಕ್ರೀಡೆ
ಎಟಿಕೆಗೆ ಹೆಚ್ಚುವರಿ ಸಮಯದಲ್ಲಿ ಒಲಿದ ಜಯ
ಕೊನೆಯ ಕ್ಷಣದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಲ್ವಂತ್ ಸಿಂಗ್ ಎಟಿಕೆ ಜಯದಲ್ಲಿ ಮಿಂಚಿದರು.
ಕೋಲ್ಕತ್ತಾ: ಕೊನೆಯ ಕ್ಷಣದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಲ್ವಂತ್ ಸಿಂಗ್ ಎಟಿಕೆ ಜಯದಲ್ಲಿ ಮಿಂಚಿದರು.
ಇವರ ಭರ್ಜರಿ ಪ್ರದರ್ಶನದ ಬಲದಿಂದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ 68ನೇ ಪಂದ್ಯದಲ್ಲಿ ನಾರ್ಥ್ ಈಸ್ಟ್ ತಂಡವನ್ನು ಮಣಿಸಿದ ಎಟಿಕೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯಿತು.
ಎಟಿಕೆ ಆಡಿದ 14 ಪಂದ್ಯಗಳಲ್ಲಿ 8 ಜಯ. 3 ಡ್ರಾ, 3 ಸೋಲು ಕಂಡಿದ್ದು, 27 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಾರ್ಥ್ ಈಸ್ಟ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ