ಅರ್ಜುನ ಪ್ರಶಸ್ತಿಗೆ ವೇಗದ ಓಟಗಾರ್ತಿ ದ್ಯುತಿ ಚಾಂದ್ ಹೆಸರು ಶಿಫಾರಸ್ಸು ಇಲ್ಲಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ಈ ವರ್ಷವೂ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ. ಜತೆಗೆ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ...
ಜಪಾನ್ ಓಪನ್: ಶ್ರೀಕಾಂತ್, ಸಮೀರ್ ವರ್ಮಾ ಔಟ್, ಸಿಂಧೂ, ಪ್ರಣಯ್ ಗೆ ಮುನ್ನಡೆಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರ 2019ರ ವೈಫಲ್ಯ ಮುಂದುವರಿದಿದ್ದು, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಮೊದಲ ಸುತ್ತಿನಲ್ಲಿಯೇ....
ಜಪಾನ್ ಓಪನ್: ಸಾಯಿ ಪ್ರಣೀತ್ ಶುಭಾರಂಭ, ಸಿಂಧೂ, ಶ್ರೀಕಾಂತ್ ಗೆ ನಾಳೆ ಅದೃಷ್ಟ ಪರೀಕ್ಷೆಭಾರತದ ಸಾಯಿ ಪ್ರಣೀತ್ ಅವರು ಇಂದಿನಿಂದ ಇಲ್ಲಿ ಆರಂಭವಾಗಿರುವ ಬಿಡಬ್ಲ್ಯುಎಫ್ ವಿಶ್ವ ಸೂಪರ್ 750 ಟೂರ್ನಿ ಜಪಾನ್ ಓಪನ್ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ.
ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ಅತ್ಯಾಚಾರ ಆರೋಪ ಎದುರಿಸುವುದಿಲ್ಲ: ಪ್ರಾಸಿಕ್ಯೂಟರ್ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತ್ಯಾಚಾರದ ಆರೋಪವನ್ನು ಎದುರಿಸುವುದಿಲ್ಲ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.
ಐತಿಹಾಸಿಕ ಸಾಧನೆ; ಕಾಮನ್ ವೆಲ್ತ್ ಟೆಬಲ್ ಟೆನಿಸ್ ನಲ್ಲಿ ಎಲ್ಲ ಏಳು ಚಿನ್ನದ ಪದಕ ಗೆದ್ದ ಭಾರತಕಟಕ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಟೆಬಲ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಟೂರ್ನಿಯ ಎಲ್ಲ ಏಳೂ ಚಿನ್ನದ ಪದಕಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಟೋಕಿಯೊ ಒಲಿಂಪಿಕ್ಸ್ಗಾಗಿ 14,236 ಕ್ರೀಡಾಪಟುಗಳ ತರಬೇತಿ: ರಿಜಿಜುಜಪಾನ್ ಟೋಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಭಾರತದ 27 ವಿವಿಧ ವಿಭಾಗಗಳಲ್ಲಿ 14,236 ಆಟಗಾರರು....
ಕಾಮನ್ವೆಲ್ತ್ ಟಿಟಿ: ಕನ್ನಡತಿ ಅರ್ಚನಾ ಜೋಡಿಗೆ ಮಿಶ್ರ ಡಬಲ್ಸ್ ಬಂಗಾರ21ನೇ ಟೆಬಲ್ ಟೆನಿಸ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಡಬಲ್ಸ್ ನಲ್ಲೂ ಸ್ವರ್ಣ ಸಾಧನೆ ಮಾಡಿದೆ.
'ದಿನದ ಅತ್ಯುತ್ತಮ ಗೋಲ್' ಕೊನೆಯ ಕ್ಷಣದಲ್ಲಿ ಹ್ಯಾರಿ ಕೇನ್ ಅದ್ಭುತ ಗೋಲ್, ವಿಡಿಯೋ ವೈರಲ್!ಕೆಲವೊಂದು ಗೋಲ್ ಗಳು ತಂಡದ ಗೆಲುವನ್ನು ನಿರ್ಧರಿಸುತ್ತದೆ. ಅಂತದ್ದೆ ಅದ್ಭುತ ಗೋಲ್ ಒಂದನ್ನು ಹ್ಯಾರಿ ಕೇನ್ ಎಂಬುವರು ಮಧ್ಯದ ಮೈದಾನದಿಂದ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಪ್ರೊ ಕಬಡ್ಡಿ ಲೀಗ್: ಯು ಮುಂಬಾ, ಬುಲ್ಸ್ ಗೆ ಭರ್ಜರಿ ಜಯಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲಿಗ್ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ಹಾಗೂ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಗಳು ಶುಭಾರಂಭ ಮಾಡಿವೆ.
ಭಾರತೀಯ ಬಾಡಿಬಿಲ್ಡರ್ ರವೀಂದರ್ ಗೆ 'ಮಿಸ್ಟರ್ ಸೌತ್ ಏಷ್ಯಾ' ಪ್ರಶಸ್ತಿಭಾರತದ ಹೆಮ್ಮೆಯ ಬಾಡಿಬಿಲ್ಡರ್ ರವೀಂದರ್ ಕುಮಾರ್ ಮಲಿಕ್ "ಮಿ. ಸೌತ್ ಏಷ್ಯಾ" ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂಡೋನೇಷಿಯಾ ಓಪನ್ ಫೈನಲ್ಸ್: ಜಪಾನ್ ಆಟಗಾರ್ತಿ ಎದುರು ಮಣಿದ ಸಿಂಧೂಗೆ ರನ್ನರ್ ಅಪ್ ಸ್ಥಾನಇಂಡೋನೇಷ್ಯಾ ಓಪನ್ ಪಂದ್ಯಾವಳಿ ಭಾನುವಾರ ನಡೆದ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧೂ ಜಪಾನ್ನ ಅಕಾನೆ ಯಮಗುಚಿ ಎದುರು ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಚಿನ್ನದ ಹುಡುಗಿ ಹಿಮಾ ದಾಸ್ ಸಾಧನೆ: 18 ದಿನಗಳಲ್ಲಿ 5 ನೇ ಚಿನ್ನದ ಪದಕ ಗೆದ್ದು ಅದ್ಭುತ ದಾಖಲೆ!ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಗೆದ್ದು ಪದಕ ಪಡೆಯುವ ಮೂಲಕ 18 ದಿನಗಳಲ್ಲಿ ಹಿಮಾ ದಾಸ್ 5 ಚಿನ್ನದ ಪದಕೆ ಗೆದ್ದು ವಿನೂತನ ದಾಖಲೆ ನಿರ್ಮಿಸಿದ್ದಾರೆ.
ಭಾರತದ ಓಟಗಾರ್ತಿ ಸಂಜೀವಿನಿ ಜಾಧವ್ ಎರಡು ವರ್ಷ ಅಮಾನತುಭಾರತದ ಖ್ಯಾತ ಅಥ್ಲೀಟ್, ಬಹುದೂರದ ಅಗ್ರ ಓಟಗಾರ್ತಿ ಸಂಜೀವಿನಿ ಜಾಧವ್ ರನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ಕಜಕಿಸ್ತಾನದ ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್: ಶಿವ ಥಾಪಾಗೆ ಸ್ವರ್ಣ ಪದಕ, ಪರವೀಣ ಬೆಳ್ಳಿ ಮಿಂಚು!: ನಾಲ್ಕು ಬಾರಿ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಪದಕ ಸಾಧನೆ ಮಾಡಿರುವ ಶಿವ ಥಾಪ ಕಜಕಿಸ್ತಾನದ ನೂರ ಸುಲ್ತಾನ್ ನಲ್ಲಿ ಆಯೋಜಿಸಲಾಗಿದ್ದ ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್ ಚಾಂಪಿಯನ್ ಶಿಪ್....
ಇಂಡೋನೇಷಿಯಾ ಓಪನ್: ಭಾರತಕ್ಕೆ ಪ್ರಶಸ್ತಿ ಖಚಿತಪಡಿಸಿದ ಪಿವಿ ಸಿಂಧೂ ಫೈನಲ್ ಪ್ರವೇಶಭಾರತದ ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ 2019 ಫೈನಲ್ಸ್ ಪ್ರವೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ