ಕ್ರೀಡೆ

SAFF ಚಾಂಪಿಯನ್‌ ಭಾರತೀಯ ತಂಡಕ್ಕೆ ಪಾಕ್ ಆಟಗಾರರಿಂದ 'ಗಾರ್ಡ್ ಆಫ್ ಹಾನರ್'; ಬಾಟಲ್ ಎಸೆದು ಪ್ರೇಕ್ಷಕರಿಂದ ವಿಕೃತಿ, Video

ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಆಯೋಜಿಸಿದ್ದ SAFF ಕಪ್ 2026 ರ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿದೆ. ಭಾರತೀಯ ಫುಟ್ಬಾಲ್ ತಂಡವು ಫೈನಲ್‌ನಲ್ಲಿ ಪಾಕಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದೆ.

SAFF ಚಾಂಪಿಯನ್‌ ಭಾರತೀಯ ತಂಡಕ್ಕೆ ಪಾಕ್ ಆಟಗಾರರಿಂದ 'ಗಾರ್ಡ್ ಆಫ್ ಹಾನರ್'; ಬಾಟಲ್ ಎಸೆದು ಪ್ರೇಕ್ಷಕರಿಂದ ವಿಕೃತಿ, Video
25 ವರ್ಷಗಳ ಬಳಿಕ ಇಂಗ್ಲೆಂಡ್‌ ಆಟಗಾರನಿಗೆ ಬ್ಯಾಲನ್ ಡಿ'ಓರ್: ಬೇಯರ್ನ್ ಮ್ಯೂನಿಚ್ ಪರ ಭರ್ಜರಿ ಪ್ರದರ್ಶನಕ್ಕೆ ಹ್ಯಾರಿ ಕೇನ್‌ಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ

25 ವರ್ಷಗಳ ಬಳಿಕ ಇಂಗ್ಲೆಂಡ್‌ ಆಟಗಾರನಿಗೆ ಬ್ಯಾಲನ್ ಡಿ'ಓರ್: ಬೇಯರ್ನ್ ಮ್ಯೂನಿಚ್ ಪರ ಭರ್ಜರಿ ಪ್ರದರ್ಶನಕ್ಕೆ ಹ್ಯಾರಿ ಕೇನ್‌ಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ

ವಿಶ್ವ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಬ್ಯಾಲನ್ ಡಿ'ಓರ್ ಅನ್ನು ಈ ಬಾರಿ ಇಂಗ್ಲೆಂಡ್‌ನ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ ಪುರುಷರ ಬ್ಯಾಲನ್ ಡಿ ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏಷ್ಯನ್ ಪ್ಯಾರಾ ಗೇಮ್ಸ್ ಅಖಾಡದಲ್ಲಿ ಭಾರತದ ವಿಶ್ವದಾಖಲೆಯ ಬೇಟೆ: 114 ಪದಕಗಳೊಂದಿಗೆ 4ನೇ ಸ್ಥಾನ ಪಡೆದ ಭಾರತ

ಏಷ್ಯನ್ ಪ್ಯಾರಾ ಗೇಮ್ಸ್ ಅಖಾಡದಲ್ಲಿ ಭಾರತದ ವಿಶ್ವದಾಖಲೆಯ ಬೇಟೆ: 114 ಪದಕಗಳೊಂದಿಗೆ 4ನೇ ಸ್ಥಾನ ಪಡೆದ ಭಾರತ

ಜಪಾನ್‌ನಲ್ಲಿ ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಹಾರಿದ್ದು, ಇಡೀ ಏಷ್ಯಾವೇ ಬೆರಗುಗಣ್ಣಿನಿಂದ ನೋಡುವಂತೆ ಭಾರತದ ಪ್ಯಾರಾ ಕಲಿಗಳು ನವ ಇತಿಹಾಸ ನಿರ್ಮಿಸಿದ್ದಾರೆ. ಸಾರ್ವಕಾಲಿಕ ದಾಖಲೆಯೊಂದಿಗೆ ಬರೋಬ್ಬರಿ 114 ಪದಕಗಳನ್ನು ಬಾಚಿ ಪದಕ ಪಟ್ಟಿಯ ಟಾಪ್ 4ರಲ್ಲಿ ವಿರಾಜಮಾನವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಇಶಾನ್ ಕಿಶನ್ ಔಟ್, ವೈಭವ್ ಇನ್: ಕಿವೀಸ್ ವಿರುದ್ಧದ 2ನೇ T20 ಪಂದ್ಯದ ಮೂಲಕ ಟೀಂ ಇಂಡಿಯಾ ಪ್ಲೇಯಿಂಗ್ 11ಗೆ ಸೂರ್ಯವಂಶಿ ಎಂಟ್ರಿ?

ಇಶಾನ್ ಕಿಶನ್ ಔಟ್, ವೈಭವ್ ಇನ್: ಕಿವೀಸ್ ವಿರುದ್ಧದ 2ನೇ T20 ಪಂದ್ಯದ ಮೂಲಕ ಟೀಂ ಇಂಡಿಯಾ ಪ್ಲೇಯಿಂಗ್ 11ಗೆ ಸೂರ್ಯವಂಶಿ ಎಂಟ್ರಿ?

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್ ಗಾಯದ ಕಾರಣದಿಂದಾಗಿ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆ ಕುರಿತ ವರದಿ ಇಲ್ಲಿದೆ: