ಬಂದಿದೆ ಪದಬಂಧ!

Updated on: 

ಪದಬಂಧ ತುಂಬಲಿಕ್ಕಾಗಿಯೇ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಖರೀದಿಸುವ ಖಯಾಲಿ ಕೆಲವರಿಗಿದೆ. ಈ ಪದಬಂಧ ಎಂಬ ಅಕ್ಷರಮಾಲೆಯ ಪುಟ್ಟ ಪುಟ್ಟ ಮನೆಗಳು ಮನದೊಳಗೆ ಸಲೀಸಾಗಿ ಪದಗಳ ಕಾಲೋನಿ ನಿರ್ಮಿಸಿಬಿಡುತ್ತವೆ. ಅಂಥ ಪದಬಂಧ ಈಗ ಇಂಟರ್ನೆಟ್‌ನಲ್ಲೂ ಲಭ್ಯ. ಇಂಗ್ಲಿಷಿನಲ್ಲಿ ಇಂಥ 'ಕ್ರಾಸ್‌ವರ್ಡ್‌' ಬಂದು ಬಹಳ ಸಮಯ ಆಗಿದೆ. ಬಹುಶಃ ತಡವಾಗಿ ಕನ್ನಡದ ಅಂತರ್ಜಾಲಕ್ಕೆ ಪದಬಂಧ ಪದವೂರಿದೆ. ಅ.ನ. ಪ್ರಹ್ಲಾದರಾವ್ ಅವರ ಪ್ರಯತ್ನ ಇದು. 'ಇಂಡಿಕ್ರಾಸ್‌' ಎಂಬ ವೆಬ್‌ಸೈಟ್‌ನಲ್ಲಿ ಈ ಪದಗಳ ಮ್ಯಾಜಿಕ್ ಕಾಣಬಹುದು. www.indicross.com/Puzzle.aspx ಗೆ ಭೇಟಿಕೊಟ್ಟರೆ ಅದನ್ನು ನೀವೂ ಸವಿಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com