ಮಹಿಳೆಯರಿಗಾಗಿ ಆರೋಗ್ಯ ಕಾರ್ಯಕ್ರಮ
'ಹೊರಗಿನಿಂದ ಸುಂದರ, ಒಳಗಿನಿಂದ ಆರೋಗ್ಯ' ಗುರಿಯೊಂದಿಗೆ ವಿಶೇಷವಾಗಿ ಮಹಿಳೆಯರಿಗಾಗಿ ಸೇವೆಗಳನ್ನು ತೆರೆದಿಟ್ಟಿದೆ 'ದಿ ಕ್ರೇಡಲ್'. ಅಪೋಲೊ ಆಸ್ಪತ್ರೆ ಸಮೂಹದ ಶಿಶು ಜನನ ಕೇಂದ್ರ ದಿ ಕ್ರೇಡಲ್ ತನ್ನ ಕೋರಮಂಗಲ ಹಾಗೂ ಜಯನಗರ ಕೇಂದ್ರಗಳಲ್ಲಿ ಆಗಸ್ಟ್ ಮಾಸಪೂರ್ತಿ ಸೇವೆಗಳನ್ನು ಅನಾವರಣಗೊಳಿಸಿದೆ. ಮಹಿಳೆಯರ ಪ್ರಮುಖ ಆರೋಗ್ಯ ಕಾಳಜಿಗಳಿಗೆ ಪರಿಹಾರ ಒದಗಿಸಲು ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ಒದಗಿಸಿದೆ. ಈ ಕೊಡುಗೆಯಲ್ಲಿ ಸ್ತ್ರೀರೋಗ ತಜ್ಞರೊಂದಿಗೆ ಉಚಿತ ಸಮಾಲೋಚನೆ ಜತೆಗೆ ಕೆಲವು ಪರೀಕ್ಷೆಗಳ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯ ಲಾಭ ಪಡೆದು ಕೊಳ್ಳಲು ದಿ ಕ್ರೇಡಲ್, ಕೋರಮಂಗಲ-080 49397979, ದಿ ಕ್ರೇಡಲ್ ಜಯನಗರ- 080 42659998 ಇಲ್ಲಿಗೆ ಕರೆಮಾಡಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9740194631
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

