ಜನ ಜನನಿ ಗೋ ಉತ್ಸವ
ಜನ ಜನನಿ ಗೋ ಉತ್ಸವ ಡಿಸೆಂಬರ್ 15 ರಿಂದ 19 ರವರೆಗೆ ಕುಮಟಾದ ಮಹಾತ್ಮಾ ಗಾಂಧಿ (ಮಣಿಕ ಗ್ರೌಂಡ್) ಮೈದಾನದಲ್ಲಿ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ 5 ತಾಲ್ಲೂಕು ಗಳನ್ನೊಳಗೊಂಡ ಈ ಉತ್ಸವದಲ್ಲಿ ಗೋವು, ಸಾವಯವ ಕೃಷಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ, ವಿದ್ಯಾರ್ಥಿ ಸ್ಪರ್ಧೆ, ವಸ್ತು ಪ್ರದರ್ಶನ, ಗೋ ಆಧಾರಿತ ಕೃಷಿ, ಗೋ ಕಥೆ, ಭಜನೆ, 32 ಗೋ ತಳಿಗಳ ಪ್ರದರ್ಶನ, ಉತ್ತಮ ಗೋ ಸೇವಕರಿಗೆ ಮತ್ತು ಸಾವಯವ ಕೃಷಿಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಗಳಿಂದ ಗೋ ಕಥಾ ಕಾರ್ಯಕ್ರಮ ಪ್ರತಿದಿನ ಸಂಜೆ 6 ಕ್ಕೆ ನಡೆಯಲಿದೆ. ಗೌರವಾಧ್ಯಕ್ಷರಾಗಿ ಕಾರವಾರ ಶ್ರೀರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಹಾಗೂ ಅಧ್ಯಕ್ಷೆಯನ್ನು ಯಾಗಿ ಭಾರತೀಯ ಗೋ ಬ್ಯಾಂಕ್ ಅಧ್ಯಕ್ಷೆ ಭಾರತಿ ಗಂಗಾಧರ ಪಾಟಿಲ್ ವಹಿಸಲಿದ್ದಾರೆ. ಸ್ಥಳ: ಅಮೃತಧಾರಾ ಗೋ ಶಾಲೆ, ಹೊಸಾಡ, ಮೂರೂರು ಅಂಚೆ, ಕುಮಟಾ ತಾಲುಕು, ಉತ್ತರ ಕನ್ನಡ. ಮಾಹಿತಿಗೆ ದೂ: 8861047751/ 9448611217.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

