ಬೈಟುಕಾಫಿ

ಪೋಷಕರಲ್ಲಿ ಹೇಳಿಕೊ (ಹಾರ್ಡ್‌ವರ್ಡ್)

Published On :

ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಓದಲು ಕುಳಿತರೆ ನನ್ನ ಮನಸ್ಸಿನಲ್ಲಿ ಹತ್ತಾರು ಬೇರೆ ಬೇರೆ ವಿಚಾರಗಳು ಬರುತ್ತವೆ. ಇದರಿಂದ ನನಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗು ತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ.
- ವೀರೇಶ್ ಮ. ತೋರಲಿ, ಬಾದಾಮಿ
ವೀರೇಶ್, ನೀನೀಗ 9ನೇ  ತರಗತಿ ಯಲ್ಲಿ ಓದುತ್ತಿದ್ದೀಯಾ. ಮುಂದಿನ ವರ್ಷ 10ನೇ ತರಗತಿ. ವಿದ್ಯಾರ್ಥಿ ಬದುಕಿನಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ, ಜೀವನಕ್ಕೆ ಒಂದು ಸ್ಪಷ್ಟ ದಾರಿ ಕಂಡುಕೊಳ್ಳುವ ಹಂತ. ಈ ಸಮಯದಲ್ಲಿ ಓದನ್ನು ಬಿಟ್ಟು ಬೇರೆ ಯೋಚನೆ  ಮಾಡುವುದು ಸರಿಯಲ್ಲ. ದಿನದ ಸ್ವಲ್ಪ ಹೊತ್ತು ಧ್ಯಾನ ಮಾಡು. ಪ್ರಾಣಾಯಾಮ ಮಾಡು. ಎರಡೂ ಆಗದಿದ್ದರೆ ಒಂದರ್ಧ ಗಂಟೆ  ಬೇರಾವುದರ ಬಗ್ಗೆಯೂ ಯೋಚಿಸದೆ ದೇವರ ಜಪ ಮಾಡು. ಏಕಾಗ್ರತೆ ತಾನಾಗಿ ಬರುತ್ತದೆ.



-ಡಾ. ಸ್ಯಾಟಲೈಟ್
anekaby2@gmail.com


ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.