ಯಾರಿಗೆ ಮೈಸೂರು ಪಾಕ್?

ಜಿದ್ದಾಜಿದ್ದಿ
ಬಿಜೆಪಿ: ಪ್ರತಾಪ್ ಸಿಂಹ
ಕಾಂಗ್ರೆಸ್: ಎಚ್. ವಿಶ್ವನಾಥ್
ಜೆಡಿಎಸ್: ಚಂದ್ರಶೇಖರಯ್ಯ
ಮತಬಲ
ಪುರುಷರು
8,44,767
ಮಹಿಳೆಯರು
8,32,661
ಒಟ್ಟು
16,77,428
ಕ್ಷೇತ್ರ ಬಲ
ಒಟ್ಟು 8 ವಿಧಾನಸಭಾ ಕ್ಷೇತ್ರಗಳು. ಕೃಷ್ಣರಾಜ (ಕಾಂಗ್ರೆಸ್), ಚಾಮರಾಜ (ಕಾಂಗ್ರೆಸ್), ನರಸಿಂಹರಾಜ (ಕಾಂಗ್ರೆಸ್), ಹುಣಸೂರು (ಕಾಂಗ್ರೆಸ್), ಪಿರಿಯಾಪಟ್ಟಣ (ಕಾಂಗ್ರೆಸ್), ಮಡಿಕೇರಿ (ಬಿಜೆಪಿ), ವೀರಾಜಪೇಟೆ (ಬಿಜೆಪಿ), ಚಾಮುಂಡೇಶ್ವರಿ (ಜೆಡಿಎಸ್).
ಜಾತಿ ಬಲ
ಒಕ್ಕಲಿಗರು 3.80 ಲಕ್ಷ
ಮುಸ್ಲಿಮರು 2.40 ಲಕ್ಷ
ಪರಿಶಿಷ್ಟ ಜಾತಿ 2.20 ಲಕ್ಷ
ಕುರುಬರು 1.60 ಲಕ್ಷ
ಪರಿಶಿಷ್ಟ ವರ್ಗ 1.32 ಲಕ್ಷ
ಇತರೆ ಹಿಂದುಳಿದ ವರ್ಗ 1.30 ಲಕ್ಷ
ವೀರಶೈವರು 1.10 ಲಕ್ಷ
ಕೊಡವರು 1 ಲಕ್ಷ
ಬ್ರಾಹ್ಮಣರು 80,000
ಕ್ರಿಶ್ಚಿಯನ್ನರು 50,000
2009ರ ಫಲಿತಾಂಶ
ಎಚ್. ವಿಶ್ವನಾಥ್ (ಕಾಂಗ್ರೆಸ್)
3,54,810 (ಶೇ.36.43)
ಸಿ.ಎಚ್. ವಿಜಯಶಂಕರ್ (ಬಿಜೆಪಿ)
3,47,119 (ಶೇ.35.64)
ಬಿ.ಎ. ಜೀವಿಜಯ (ಜೆಡಿಎಸ್)
2,16,283 (ಶೇ.22.21)
ಗೆಲುವಿನ ಅಂತರ: 7,691
Flash Back
1952
ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ (ಕಾಂಗ್ರೆಸ್) ಆಯ್ಕೆ.
1957
ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಕಾಂಗ್ರೆಸ್) ಅವರು ದ್ವಿಸದಸ್ಯರಾಗಿ ಆಯ್ಕೆಯಾಗಿದ್ದರು.
1962
ಕಾಂಗ್ರೆಸ್ನಿಂದ ಎಂ. ಶಂಕರಯ್ಯ ಸಂಸತ್ತಿಗೆ.
1967, 1971, 1977 ಕಾಂಗ್ರೆಸ್ನ ಎಚ್.ಡಿ. ತುಳಸೀದಾಸ್ಗೆ ಹ್ಯಾಟ್ರಿಕ್ ಗೆಲುವು.
1980
ಇಂದಿರಾ ಕಾಂಗ್ರೆಸ್ನಿಂದ ಎಂ. ರಾಜಶೇಖರಮೂರ್ತಿ ಸಂಸತ್ತಿಗೆ.
1984, 1989, 1996, 1999
ಕಾಂಗ್ರೆಸ್ನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 4 ಬಾರಿ ಆಯ್ಕೆ.
1991
ಕಾಂಗ್ರೆಸ್ನ ಚಂದ್ರಪ್ರಭಾ ಅರಸು ವಿಜಯ.
1998, 2004
ಬಿಜೆಪಿಯ ಸಿ.ಎಚ್. ವಿಜಯಶಂಕರ್ ಸಂಸತ್ತಿಗೆ.
2009
ಕಾಂಗ್ರೆಸ್ನ ಎಚ್. ವಿಶ್ವನಾಥ್ ಗೆಲುವು.
1952
ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ (ಕಾಂಗ್ರೆಸ್) ಆಯ್ಕೆ.
ಹೈಲೈಟ್ಸ್
ಈ ಬಾರಿ ಇಬ್ಬರು ಲೇಖಕ ರಾಜಕಾರಣಿಗಳ ನಡುವಿನ ಪೈಪೋಟಿ.
ಈ ಕ್ಷೇತ್ರದಿಂದ ಇಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಡಿ. ದೇವರಾಜ ಅರಸು 2 ಬಾರಿ, ಈಗಿನ ಸಿದ್ದರಾಮಯ್ಯ ರಾಜ್ಯದ ನಾಯಕ.
ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್ ಅವರಂಥ ಘಟಾನುಘಟಿ ನಾಯಕರಿದ್ದಾಗಲೂ ಜನತಾ ಪರಿವಾರ ಈ ಕ್ಷೇತ್ರದಲ್ಲಿ ಈವರೆಗೆ ಖಾತೆ ತೆರೆದಿಲ್ಲ.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


