ಮುಸ್ಲಿಂ ಮತಗಳ ಕೇಂದ್ರ ಬ್ಯಾಂಕ್

ಜಿದ್ದಾಜಿದ್ದಿ
ಬಿಜೆಪಿ: ಪಿ.ಸಿ. ಮೋಹನ್
ಕಾಂಗ್ರೆಸ್: ರಿಜ್ವಾನ್ ಅರ್ಷದ್
ಜೆಡಿಎಸ್: ನಂದಿನಿ ಆಳ್ವ
ವೈಶಿಷ್ಟ್ಯ
ಈ ಕ್ಷೇತ್ರ ರಚನೆಯಾಗಿದ್ದೇ 2009ರಲ್ಲಿ. ಇದಕ್ಕೂ ಮುನ್ನ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಕನಕಪುರ ಕ್ಷೇತ್ರಗಳಿದ್ದವು. ಈ ಮೂರು ಕ್ಷೇತ್ರಗಳನ್ನು ವಿಂಗಡಿಸಿ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಗ್ರಾಮಾಂತರ ಎಂದು ರಚಿಸಲಾಯಿತು.
ಕ್ಷೇತ್ರ ವಿಸ್ತಾರ
ಈ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಸರ್ವಜ್ಞನಗರ, ಸಿ.ವಿ. ರಾಮನ್ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ.
ಮತಬಲ
ಪುರುಷರು
9,32,537
ಮಹಿಳೆಯರು
8,58,910
ಇತರರು
242
ಒಟ್ಟು
17,91,689
ಜಾತಿಬಲ
ಮುಸ್ಲಿಂ: 7 ಲಕ್ಷ
ಒಕ್ಕಲಿಗ: 5 ಲಕ್ಷ
ಹಿಂದುಳಿದ ವರ್ಗ: 3 ಲಕ್ಷ
ಪರಿಶಿಷ್ಟ ವರ್ಗ: 1 ಲಕ್ಷ
ಲಿಂಗಾಯತ: 1.5 ಲಕ್ಷ
2009ರ ಸಮರ
ಪಿ.ಸಿ. ಮೋಹನ್ (ಬಿಜೆಪಿ) 3,40,162
ಜಮೀರ್ ಅಹಮದ್ (ಜೆಡಿಎಸ್) 1,62,552
ಎಚ್.ಟಿ. ಸಾಂಗ್ಲಿಯಾನ (ಕಾಂಗ್ರೆಸ್) 3,04,944
-ಕೆರೆ ಮಂಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


