ಬೈಟುಕಾಫಿ

ಯಾರು ಕೋಟೆ ಅಧಿಪತಿ?

ಯಾರು ಕೋಟೆ ಅಧಿಪತಿ?
Published On :

ಜಿದ್ದಾಜಿದ್ದಿ
ಬಿಜೆಪಿ: ಪಿ.ಸಿ. ಗದ್ದಿಗೌಡರ
ಕಾಂಗ್ರೆಸ್: ಅಜಯಕುಮಾರ ಸರನಾಯಕ
ಜೆಡಿಎಸ್: ರವಿ ಹುಣಶ್ಯಾಳ


ಕ್ಷೇತ್ರವಿಸ್ತಾರ
ಒಟ್ಟು 8 ವಿಧಾನಸಭಾ ಕ್ಷೇತ್ರಗಳು. ತೆರದಾಳ, ನರಗುಂದ, ಬಾದಾಮಿ, ಹುನಗುಂದ, ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ.

ಹೈಲೈಟ್ಸ್
    ಅನಾಮಧೇಯ ವ್ಯಕ್ತಿಗಳ ಜಾತಿ, ಧರ್ಮ ಕೇಳದೆ ಸಂಸತ್ತಿಗೆ ಕಳುಹಿಸಿದ ಕ್ಷೇತ್ರ.
    ಹಳೇ ಸಹಪಾಟಿಗಳ ಸೆಣಸಾಟ ಇಲ್ಲಿ ಇದ್ದಿದ್ದೇ.
    ಅಚ್ಚರಿಯ ಫಲಿತಾಂಶ ನೀಡುವಲ್ಲಿ ಬಾಗಲಕೋಟೆ ಮತದಾರ ನಿಸ್ಸೀಮ.

ಮತಬಲ
ಪುರುಷರು: 773168
ಮಹಿಳೆಯರು: 754096
ಒಟ್ಟು: 15,27,360

ಜಾತಿಬಲ
ಲಿಂಗಾಯತ: 5 ಲಕ್ಷ
ಕುರುಬ: 2.75 ಲಕ್ಷ
ಮುಸ್ಲಿಂ: 1.5 ಲಕ್ಷ
ಪರಿಶಿಷ್ಟ ಜಾತಿ: 2.5 ಲಕ್ಷ
ರಡ್ಡಿ: 70 ಸಾವಿರ
ನೇಕಾರ: 50 ಸಾವಿರ

ಫ್ಲಾಶ್ ಬ್ಯಾಕ್
1967 ಕಾಂಗ್ರೆಸ್‌ನ ಎಸ್.ಬಿ. ಪಾಟೀಲ್ ಮೊದಲ ಸಂಸದ.
1971, 1977 ಕಾಂಗ್ರೆಸ್‌ನಿಂದ ಸಂಗನಗೌಡ ಬಸನಗೌಡ ಪಾಟೀಲ್ ಆಯ್ಕೆ
1980 ಕಾಂಗ್ರೆಸ್‌ನಿಂದ ವೀರೇಂದ್ರ ಪಾಟೀಲ್ ಸಂಸತ್ತಿಗೆ.
1984 ಕಾಂಗ್ರೆಸ್‌ನ ಪಾಟೀಲ್ ಹನುಮಂತಗೌಡ ಭೀಮನಗೌಡ ಗೆಲುವು.
1989 ಕಾಂಗ್ರೆಸ್‌ನ ಪಾಟೀಲ್ ಸುಭಾಷ್ ತಮ್ಮಣ್ಣಪ್ಪ ಆಯ್ಕೆ.
1991 ಕಾಂಗ್ರೆಸ್‌ನ ಸಿದ್ದಪ್ಪ ಭೀಮಪ್ಪ ನ್ಯಾಮಗೌಡರ್ ಸಂಸತ್ತಿಗೆ.
1996 ಜನತಾದಳದ ಮೇಟಿ ಹುಲ್ಲಪ್ಪ ಯಮನಪ್ಪ ಗೆಲುವು.
1998 ಲೋಕಶಕ್ತಿಯ ಅಜಯ್‌ಕುಮಾರ್ ಸಾಂಬಾ ಸದಾಶಿವ ಸರನಾಯಕ್ ಸಂಸತ್ತಿಗೆ.
1999 ಕಾಂಗ್ರೆಸ್‌ನ ಆರ್.ಎಸ್. ಪಾಟೀಲ್ ಆಯ್ಕೆ.
2004, 2009 ಬಿಜೆಪಿಯ ಪಿ.ಸಿ. ಗದ್ದಿಗೌಡರ್ ಸಂಸತ್ತಿಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.