ಬೈಟುಕಾಫಿ

ಹದಿನೈದೇ ನಿಮಿಷ... ಪಾವ್ ಭಾಜಿ ರೆಡಿ!

Published On :

ವೆಜಿಟ್‌ನಿಂದ ಅಡುಗೆ ಮಾಡುವುದು ಸುಲಭ ಮತ್ತು ಆನಂದದಾಯಕ. ಪಾವ್ ಭಾಜಿ ಮಾಡಲು ಹದಿನೈದೇ ನಿಮಿಷ ಸಾಕು! ಪಾವ್ ಭಾಜಿ ಸೇರಿದಂತೆ ವೆಜಿಟ್ ತಿಂಡಿಗಳ ಮಿಶ್ರಣದ ವ್ಯಾಪ್ತಿ ಹಿಗ್ಗಿದೆ.
ವೆಜಿಟ್, ಮೆರಿನೋ ಸಮೂಹದ ಕೃಷಿ ವಿಭಾಗ ಮತ್ತು ಅಡುಗೆಯ ಮಿಶ್ರಣಗಳ ವಿಭಾಗದ ಬ್ರಾಂಡ್. ಬೆಂಗಳೂರಿನಲ್ಲಿರುವ ವೆಜಿಟ್ ಉತ್ಪನ್ನಗಳ ವಿಭಾಗ ವ್ಯಾಪಿಸಿದೆ. ಸಿದ್ದ ಪ್ಯಾಕಿನಲ್ಲಿ ಸಿಗುವ ಉತ್ಪನ್ನದ ಬೆಲೆ 60 ರೂಪಾಯಿ.
9 ಹೊಸ ತಿನಿಸುಗಳ ಶ್ರೇಣಿ ಜೊತೆಗೆ ಶಿಖರಪ್ರಾಯ ಉತ್ಪನ್ನ ಆಲೋ ಮ್ಯಾಷ್ (ಆಲೂಗಡ್ಡೆ ಫ್ಲೇಕ್ಸ್) ಇದೆ. ತಿಂಡಿ ತಯಾರಿಸಲು 10ನಿಮಿಷ ಸಮಯ ಮತ್ತು ಶ್ರಮ ಸಾಕು. ಮಿಶ್ರಣ ಬಳಸಿ ಬೇಕಾದ ರೀತಿಯಲ್ಲಿ ತಿನಿಸು ಮಾಡಿಕೊಳ್ಳಬಹುದಾಗಿದೆ.
ಪಾವ್ ಭಾಜಿ ಪುಲಾವ್, ಪಾವ್ ಭಾಜಿ ಕುಲ್ಚಾ, ಬರ್ಗರ್ ಪ್ಯಾಟಿ, ಆಲೋ ಟಿಕ್ಕಿ, ಆಲೋ ಬೋಂಡಾ, ಸೋಯಾ ರೋಲ್ಸ್, ಚೀಸ್ ಬಾಲ್ಸ್, ಹರಾ ಭರಾ ಕಬಾಬ್ಸ್, ಶಮ್ಮಿ ಕಬಾಬ್ಸ್, ಮತ್ತು ವೆಜ್ ಕಟ್ಲೆಟ್ಸ್ ಮಿಶ್ರಣ ಮತ್ತಿತರ ವೆಜಿಟ್ ಉತ್ಪನ್ನಗಳು ಲಭ್ಯ.  
ಟಿಷ್ಯೂ ಕಲ್ಚರ್, ಆಹಾರ ಸಂಸ್ಕರಣೆ ಸೇರಿದಂತೆ ಸಂಪೂರ್ಣ ಕೃಷಿ ಚಟುವಟಿಕೆಗಳು ವೆಜಿಟ್ ಮಾಡುತ್ತದೆ. ಉತ್ಪನ್ನಗಳು ಚಿಲ್ಲರೆ ಹಾಗೂ ಕೈಗಾರಿಕಾ ಕೇಟರಿಂಗ್ ಘಟಕ, ಹೋಟೇಲ್ ಮತ್ತು  ಉಪಹಾರ ಗೃಹಗಳಿಗೆ ರಫ್ತಾಗುತ್ತಿವೆ.  ಮಾಹಿತಿ: 9811501671ಟಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.