ಬೈಟುಕಾಫಿ

ನೃತ್ಯ - ಸ್ಪಂದನ

Published On :

ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರ ಸಹಯೋಗದೊಂದಿಗೆ, ಅಸ್ತಿತ್ವ  'ನೃತ್ಯ - ಸ್ಪಂದನ'ವನ್ನು ಫೆ.22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಪ್ರಸ್ತುತಪಡಿಸುತ್ತಿದೆ. ಮುಖ್ಯ ಅತಿಥಿಯಾಗಿ ಹೋಲಿ ಕಾನ್ವೆಂಟ್‌ನ ಪ್ರಾಂಶುಪಾಲರಾದ ಶೋಭಾ ಸತೀಶ್, ಗೌರವ ಅತಿಥಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಶ್ವಿನ್ ಕಾರ್ತಿಕ್ .ಎಸ್. ಎನ್. ಭಾಗವಹಿಸಲಿದ್ದಾರೆ.
ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಂಗಳೂರು. ಸಮಯ - ಸಂಜೆ 6 ಗಂಟೆಗೆ.
ಕ್ರಿಸ್ತ ಕಾವ್ಯ
ಶಿವಮೊಗ್ಗದ ಶ್ರೀವಿಜಯ ಕಲಾನಿಕೇತನ, ಬೆಂಗಳೂರಿನ ಆಕಾಶವಾಣಿ, ಅನನ್ಯ ಜಿ.ಎಂ.ಎಲ್. ಕಲ್ಚರಲ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 'ಕ್ರಿಸ್ತ ಕಾವ್ಯ' (ಏಸು ಕ್ರಿಸ್ತನ ಜೀವನ- ಬೋಧನೆಗಳನ್ನು ಭರತನಾಟ್ಯ ಮತ್ತು ಕನ್ನಡ ಸಾಹಿತ್ಯಗಳ ಹಿನ್ನೆಲೆಯಲ್ಲಿ ಪರಿಶೋಧಿಸುವ ನೃತ್ಯರೂಪಕ)ವನ್ನು ಫೆ.23ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಪರಿಕಲ್ಪನೆ ಮತ್ತು ನೃತ್ಯ ಪ್ರಸ್ತುತಿ - ಡಾ. ಕೆ.ಎಸ್. ಪವಿತ್ರ.  ಸಾಹಿತ್ಯ ಕೃಪೆ ವಿಲಿಯಂ ಸಂಪಾದಿತ ಕ್ರಿಸ್ತಕಾವ್ಯ ಮತ್ತು ಡಾ. ಎ.ಜಿ. ಗೋಪಾಲಕೃಷ್ಣ ಕೊಳ್ತಾಯ.
ಸ್ಥಳ: ಸೇವಾಸದನ ರಂಗಮಂದಿರ, ಮಲ್ಲೇಶ್ವರ, ಬೆಂಗಳೂರು. ದಿನಾಂಕ: ಫೆ. 23ರಂದು  ಸಮಯ: ಸಂಜೆ 6 ಗಂಟೆಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.