ಬೈಟುಕಾಫಿ

ಸಣ್‌ಕತೆಗಳು

Published On :

ಆತ ಪ್ರಖ್ಯಾತ ಬ್ಯಾಟ್ಸ್‌ಮನ್. ಘಟಾನುಘಟಿ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ್ದ ಆತ ಮನೆಯಲ್ಲಿ ತನ್ನ ಹೆಂಡತಿಯನ್ನು ಎದುರಿಸಲಾಗದೆ ವಿಚ್ಛೇದನಕ್ಕೆ ಮೊರೆ ಹೋದ.
=
ಆತ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ. ದಾರಿಯಲ್ಲಿ ಬೆಕ್ಕೊಂದು ಅಡ್ಡ ಹೋಯಿತು. ಅಪಶಕುನವೆಂದು ಅಲ್ಲಿಯೇ ಸ್ವಲ್ಪ ಹೊತ್ತು ನಿಂತ. ಬೆಳಿಗ್ಗೆಯೇ ಈತನ ಮುಖಾರವಿಂದ ದರ್ಶನ ಮಾಡಿ ಆ ಕಡೆ ಹೋದ ಬೆಕ್ಕಿಗೆ ಬೈಕೊಂದು ಗುದ್ದಿ ಅದು ಸ್ಥಳದಲ್ಲಿಯೇ ಸಾವನ್ನಪ್ಪಿತು. ಟಿ

ಬನ್ನಿಮಂಟಪ
ನಾಟಕ ಬಹುಮುಖಿ

ರಂಗಶಂಕರದಲ್ಲಿ ಸಂಚಯ ತಂಡ, ಬೆಂಗಳೂರು ಅವರಿಂದ 'ಬಹುಮುಖಿ' ನಾಟಕವಿದೆ. ವಿವೇಕ್ ಶಾನಬಾಗ್ ರಚಿಸಿರುವ ಎಸ್. ಸುರೇಂದ್ರನಾಥ್ ನಿರ್ದೇಶಿಸಿರುವ ಈ ನಾಟಕವು ಜೂನ್ 18ರ ಸಂಜೆ 7-30ಕ್ಕೆ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98453 82525. ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.