1. ಒಂದು ಮಿಲೇನಿಯಂನಲ್ಲಿ ಎಷ್ಟು ವರ್ಷಗಳಿವೆ?
2. ಜಗತ್ತಿನಲ್ಲಿ ಅತಿ ಹೆಚ್ಚು ಹಣ್ಣು ಬೆಳೆಯುವ ರಾಷ್ಟ್ರ ಯಾವುದು?
3. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮೂಲತಃ ವಿಜ್ಞಾನಿಯೋ, ವೈದ್ಯರೋ?
4. ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?
5. ಬಾಹ್ಯಾಕಾಶ ಯಾತ್ರೆ ಕೈಗೊಂಡ ಮೊದಲ ಶ್ವಾನದ ಹೆಸರೇನು?
ಉತ್ತರಗಳು
1. 1000
2. ಚೀನಾ
3.ವಿಜ್ಞಾನಿ
4. ಸಿರಿಮಾವೊ ಭಂಡಾರನಾಯಿಕೆ (ಶ್ರೀಲಂಕಾ)
5. ಲೈಕಾ (1957ರಲ್ಲಿ ಮಾನವನ ಚಂದ್ರಯಾನದ ಪರೀಕ್ಷಾರ್ಥ ಈ ಶ್ವಾನವನ್ನು ಕಳಿಸಲಾಗಿತ್ತು).