ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.     ಹಿಮಾಲಯದ ಗುರುವಿನ ಗರಡಿಯಲ್ಲಿ
    (ಒಬ್ಬ ಯೋಗಿಯ ಆತ್ಮಕಥೆ)
    ಶ್ರೀ. ಎಂ.  
    ಅನು: ನಯನಾ ಕಾಶ್ಯಪ್
    ಮೆಜೆಂತಾ ಪ್ರೆಸ್, ಮಡಿಕೇರಿ
    ಬೆಲೆ: 270
2.     ಕಲ್ದವಸಿ (ಕೆ.ಎನ್. ಗಣೇಶಯ್ಯನವರ ಹೊಸ ಕಥಾಸಂಕಲನ )
    ಡಾ.ಕೆ.ಎನ್ . ಗಣೇಶಯ್ಯ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 120
3.    ಮಲೆಗಳಲ್ಲಿ ಮದುಮಗಳು (ಕುವೆಂಪು
    ಅವರ ಬೃಹತ್ ಕಾದಂಬರಿ)
    ಕುವೆಂಪು
    ಉದಯ ರವಿ ಪ್ರಕಾಶನ, ಮೈಸೂರು
    ಬೆಲೆ: 380
4.    ರೊಮ್ಯಾಂಟಿಕ್ ಕತೆ (ಕಥಾ ಸಂಕಲನ)
    ಶಾಂತಾರಾಮ ಸೋಮಯಾಜಿ
    ಹೇಮಂತ ಸಾಹಿತ್ಯ, ಬೆಂಗಳೂರು
    ಬೆಲೆ: 80
5.    ಮಹಾವೀರ (ಓಶೋ ಚಿಂತನೆಗಳು)
    ಓಶೋ
    ಓಶೋ ಇನ್ ಕರ್ನಾಟಕ, ಬೆಂಗಳೂರು
    ಬೆಲೆ: 150
6.    ಟಿಪ್ಪು ಸುಲ್ತಾನ ಸ್ವಾತಂತ್ರ್ಯ ವೀರನಾ? (ಟಿಪ್ಪುವಿನ ಇನ್ನೊಂದು ಮುಖ)
    ಪ್ರತಾಪ್ ಸಿಂಹ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: 130
7.    ನೂರು ಚಿತ್ರಗಳು ನೂರಾರು ನೆನಪುಗಳು (ಕೆಲವು ಕನ್ನಡ ಚಿತ್ರಗಳ ಪರಿಚಯ)
    ಗಣೇಶ್ ಕಾಸರಗೋಡು
    ಅಮ್ಮ ಪ್ರಕಾಶನ, ಬೆಂಗಳೂರು
    ಬೆಲೆ: 180
8.    ಜಿ.ವಿ. ವಿಚಾರ ವಿಹಾರ (ಜಿ.ವಿ. ಬರಹಗಳು)
    ಪ್ರೊ.ಜಿ. ವೆಂಕಟಸುಬ್ಬಯ್ಯ                                          
    ಭಾರತೀಯ ವಿದ್ಯಾಭವನ, ಬೆಂಗಳೂರು                            
    ಬೆಲೆ: 190
9.    ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು
    ಪ್ರೊ.ಕೆ.ಎಸ್. ನಾರಾಯಣಾಚಾರ್ಯ
    ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ    
    ಬೆಲೆ: 90
10. ಹೈದರ್-ಟಿಪ್ಪು (ಐತಿಹಾಸಿಕ ಕಾದಂಬರಿ)                                            
    ಕೊರಟಿ ಶ್ರೀನಿವಾಸರಾವ್                                                            
    ಸುಕನ್ಯ ಪ್ರಕಾಶನ ಬೆಂಗಳೂರು
    ಬೆಲೆ: 390

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.