ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.    ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
    ತೀರ್ಥರಾಮ ವಳಲಂಬೆ
    ಯಾನ ಪ್ರಕಾಶನ, ಮಂಗಳೂರು
    ಬೆಲೆ: 120
2.    ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ಧಾರೂಢರೊಬ್ಬರ ಜೀವನ ಚರಿತ್ರೆ)
    ಟಿ.ಎಸ್. ಅನಂತಮೂರ್ತಿ
    ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
    ಬೆಲೆ: 275
3.    ಗಾಳಿಗೆ ಸಿಕ್ಕ ತರಗೆಲೆ (ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಜೀವನ ಚರಿತ್ರೆ)
    ಬಿ.ಆರ್. ರಮೇಶ್
    ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು     
    ಬೆಲೆ: 150
4.    ನಾಸು (ಸುನಂದಾ ಬೆಳಗಾಂವಕರ ಅವರ ಪ್ರಸಿದ್ಧ ಕಾದಂಬರಿ)
    ಸುನಂದಾ ಬೆಳಗಾಂವಕರ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 250
5.    ಸುಮ್ಮನೆ ಓದೋಣ (ಓದುವಿಕೆಯ ಒಳಗು - ಹೊರಗು)
    ಕೆ.ಸತ್ಯನಾರಾಯಣ
    ಐಬಿಎಚ್ ಪ್ರಕಾಶನ, ಬೆಂಗಳೂರು
    ಬೆಲೆ: 95
6.    ಕನಸು ಕಾಣೆಯಾಗಿದೆ (ಒಂದು ಹೊಸ ಕಾದಂಬರಿ)
    ನಟರಾಜು ವಿ.
    ಸಾವಣ್ಣ ಪ್ರಕಾಶನ, ಬೆಂಗಳೂರು
    ಬೆಲೆ: 110
7.    ದೇವಯಾನಿ (ಪೌರಾಣಿಕ ಕಾದಂಬರಿ)
    ರಾಮಚಂದ್ರ ಭಾವೆ
    ವಿಕ್ರಂ  ಪ್ರಕಾಶನ,  ಬೆಂಗಳೂರು
    ಬೆಲೆ: 80
8.    ಮಾಯಾ ಕೋಲಾಹಲ (ಕಥಾಸಂಕಲನ)
    ಮೌನೇಶ್ ಬಡಿಗೇರ
    ಛಂದ ಪುಸ್ತಕ, ಬೆಂಗಳೂರು
    ಬೆಲೆ: 100
9.    ಕರುಣಾಳು ಬಾ ಬೆಳಕೆ  ಭಾಗ - 6 (ಬಾಳಿಗೆ ಬೆಳಕು ನೀಡುವ ಕಿರುಗತೆಗಳು)
    ಡಾ. ಗುರುರಾಜ ಕರಜಗಿ
    ವ್ಯಾಸ ಪ್ರಕಾಶನ, ಬೆಂಗಳೂರು
    ಬೆಲೆ: 125         
10. ಯೋಗ ಮುದ್ರಾ ಪ್ರಪಂಚ (ಚೈತನ್ಯ ಪ್ರಧಾನ ಮುದ್ರೆಗಳನ್ನು ಕುರಿತು)
    ಕೆ. ರಂಗರಾಜ ಅಯ್ಯಂಗಾರ್
    ಸಪ್ನ ಬುಕ್ ಹೌಸ್, ಬೆಂಗಳೂರು
    ಬೆಲೆ: 160

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.