766 ಹುದ್ದೆಗಳು
ಯಾವ ಸಂಸ್ಥೆ?: ಸಶಸ್ತ್ರ ಸೀಮಾ ಬಲ
ಯಾವ ಹುದ್ದೆ?: ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್
ವಿಳಾಸ: www.sbrectt.gov.in
ಜೂ.20 ಅರ್ಜಿ ಸಲ್ಲಿಸಲು ಕೊನೆ ದಿನ.
17 ಹುದ್ದೆಗಳು
ಯಾವ ಸಂಸ್ಥೆ?: ಇನ್ಸ್‌ಟಿಟ್ಯೂಟ್ ಆಫ್ ಮಿನರಲ್ಸ್ ಮತ್ತು ಮೆಟೀರಿಯಲ್ಸ್ ಟೆಕ್ನಾಲಜಿ
ಯಾವ ಹುದ್ದೆ?: ಸೈಂಟಿಸ್ಟ್, ಸೀನಿಯರ್ ಸೈಂಟಿಸ್ಟ್
ವಿಳಾಸ: www.immt.res.in
ಜೂ.27 ಅರ್ಜಿ ಸಲ್ಲಿಸಲು ಕೊನೆ ದಿನ.
45 ಹುದ್ದೆಗಳು
ಯಾವ ಸಂಸ್ಥೆ?: ಸದರ್ನ್ ನೇವಲ್ ಕಮಾಂಡ್
ಯಾವ ಹುದ್ದೆ?: ಅಸಿಸ್ಟೆಂಟ್ ಸ್ಟೋರ್ ಕೀಪರ್, ಲೋವರ್ ಡಿವಿಜನ್ ಕ್ಲರ್ಕ್, ಫಾರ್ಮಾಸಿಸ್ಟ್, ಸೂಪರ್‌ವೈಸರ್ ಇತರೆ.
ವಿಳಾಸ: ದಿ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್- ಚೀಫ್ (ಫಾರ್ ಎಸ್‌ಒ(ಸಿಆರ್‌ಸಿ)), ಸದರ್ನ್ ನೇವಲ್ ಕಮಾಂಡ್, ಕೊಚ್ಚಿ- 682004.
ಜೂ. 15 ಅರ್ಜಿ ಸಲ್ಲಿಸಲು ಕೊನೆ ದಿನ.
32 ಹುದ್ದೆಗಳು
ಯಾವ ಸಂಸ್ಥೆ?: ಫಾರೆಸ್ಟ್ ರಿಸರ್ಚ್ ಇನ್ಸ್‌ಟಿಟ್ಯೂಟ್
ಯಾವ ಹುದ್ದೆ?: ರಿಸರ್ಚ್ ಅಸಿಸ್ಟೆಂಟ್, ಲೈಬ್ರೆರಿ ಇನ್ಫಾರ್ಮೇಷನ್ ಅಸಿಸ್ಟೆಂಟ್, ಜೂನಿಯರ್ ಹಿಂದಿ ಟ್ರಾನ್ಸ್‌ಲೇಟರ್ ಇತರೆ
ವಿಳಾಸ: http://fri.icfre.gov.in
ಜೂ. 21 ಅರ್ಜಿ ಸಲ್ಲಿಸಲು ಕೊನೆ ದಿನ.
61 ಹುದ್ದೆಗಳು
ಯಾವ ಸಂಸ್ಥೆ?: ಸರ್ದಾರ್ ವಲ್ಲಭಬಾಯ್ ಪಟೇಲ್ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿ
ಯಾವ ಹುದ್ದೆ?: ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಲ್ಯಾಬ್ ಟೆಕ್ನಿಷಿಯನ್, ಲ್ಯಾಬ್ ಅಸಿಸ್ಟೆಂಟ್.
ವಿಳಾಸ: www.immt.res.in
ಜೂ. 17 ಅರ್ಜಿ ಸಲ್ಲಿಸಲು ಕೊನೆ ದಿನ.