ಟ್ವೀಟ್ವಾರ್
ಲೋಕ ಚುನಾವಣೆ ಆರಂಭವಾದ ಮೇಲೆ ಸಾರ್ವಜನಿಕ ಸಭೆಗಳು, ಬಹಿರಂಗ ಪ್ರಚಾರಗಳ ವಾದ ವಿವಾದಗಳಿಗಿಂತ ಹೆಚ್ಚು ಚರ್ಚೆಯಾಗುತ್ತಿರುವುದು ಟ್ವಿಟರ್, ಫೇಸ್ಬುಕ್ಗಳಲ್ಲಿ. ಈ ಸಾಮಾಜಿಕ ಜಾಲ ತಾಣಗಳು ಎಬ್ಬಿಸಿರುವ ಹವಾ ಅಂತಿಂಥದ್ದಲ್ಲ. ಗುರುವಾರವಷ್ಟೇ ಮುಕ್ತಾಯಗೊಂಡ 7ನೇ ಹಂತದ ಚುನಾವಣೆ ಮತ್ತು ಡಿಗ್ಗಿಯ ಪ್ರೇಮ ಪುರಾಣ ಕುರಿತಂತೆ ಟ್ವಿಟರಾರ್ಥಿಗಳು ಸಿಕ್ಕಾಪಟ್ಟೆಯೇ ಚರ್ಚೆ ನಡೆಸಿದರು.
ಅದರಲ್ಲೂ ಮೋದಿ ಅವರ ಸೆಲ್ಫೀಯಂತೂ
ಗ್ರೇಟ್ ಬಿಡಿ.
ಗುರುವಾರದ ಟ್ವೀಟ್ಗಳು ಮತ್ತು ಟ್ರೆಂಡ್
696,000
ಚುನಾವಣಾ ಕುರಿತ ಟ್ವೀಟ್ಗಳು
ನರೇಂದ್ರ ಮೋದಿ
199,000
ಎಎಪಿ
66,000
#ELECTION2014
39,000
ಬಿಜೆಪಿ
25,000
#MYINDIA MY AAP
19,000
#SELFIEWITHMODI
16,000
ಅರವಿಂದ ಕೇಜ್ರಿವಾಲ್
18,000
ವಾರಾಣಸಿ
11,000
ಲೋಕಸಭಾ
11,000
ಅಮೃತಾರಾಯ್
8,000
ಮುಖ್ಯವಾಗಿ ಏನು
ಚರ್ಚೆಯಾಗಿದ್ದು?
ದಿಗ್ವಿಜಯ ಸಿಂಗ್ ಅವರ ಸಂಬಂಧದ ಬಗ್ಗೆ ಟ್ವಿಟರ್ನಲ್ಲಿ ಭಾರಿ ಚರ್ಚೆ
ನರೇಂದ್ರ ಮೋದಿ ಅವರು ಮತ ಹಾಕಿದ ಬಳಿಕ ಸೆಲ್ಫೀ ಫೋಟೋ ತೆಗೆದುಕೊಂಡಿದ್ದು ಭಾರಿ ಟ್ರೆಂಡ್ನಲ್ಲಿತ್ತು.
ದಿಗ್ವಿಜಯ ಸಿಂಗ್ ವರಿಸುತ್ತಿರುವ ಅಮೃತಾರಾಯ್ ಕುರಿತ ಚರ್ಚೆ
ಆಮ್ಆದ್ಮಿಗೆ ಬೆಂಬಲಿಸುವಂತೆ ನಡೆದ ಚರ್ಚೆ.
ಟಾಪ್ 5 ರಲ್ಲಿ 4 ಚುನಾವಣಾ ಟ್ರೆಂಡ್ಗಳೇ
- #DigVijaySingh
- #SelfieWithModi
- Arutha Rai
- #MyindiaMyAAP
- #KyaDilliKyaLahore
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

