ಮೋದಿ ಯುಗಾದಿ

ಯುಗಾದಿ ಎಂದರೆ ಹೊಸ ಸಂವತ್ಸರದ ಹೊಸ ಮನ್ವಂತರದ ಆರಂಭ ಎಂಬ ಅರ್ಥ ಜನಜನಿತ. ಹೌದು ಭಾರತದ ಪಾಲಿಗೆ ಮೋದಿ ಎಂಬ ಹೊಸ ಯುಗ ಆರಂಭವಾಗಿದೆ. ಮೋದಿ ದೇಶದ ಪರಮೋಚ್ಚ ಗಾದಿಗೆ ಏರಿದ್ದಾರೆ ಎಂಬ ಅರ್ಥವೂ ಇಂದಿನ ನಮ್ಮ ಶೀರ್ಷಿಕೆಗೆ ಧ್ವನಿಸುತ್ತದೆ.
44 ಸಚಿವರ ಪ್ರಮಾಣ
11 ರಾಜ್ಯ ಸಚಿವರು
23 ಸಂಪು ಟ ದರ್ಜೆ
4 ರಾಜ್ಯದಿಂದ ಮಂದಿಗೆ ಸ್ಥಾನ
75 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ಥಾನ ಇಲ್ಲ
ಪ್ರಮುಖ ರಾಜ್ಯಗಳಿಗೆ ಎಷ್ಟು ಸ್ಥಾನ
ಉತ್ತರ ಪ್ರದೇಶ - 7 ಮಧ್ಯಪ್ರದೇಶ - 5 ಮಹಾರಾಷ್ಟ್ರ- 5
ಕರ್ನಾಟಕ - 4 ಗುಜರಾತ್ - 3
- ನರೇಂದ್ರ ಮೋದಿ-ಪ್ರಧಾನ ಮಂತ್ರಿ
- ರಾಜನಾಥ್ ಸಿಂಗ್-ಗೃಹ
- ಪಿ.ರಾಧಾಕೃಷ್ಣನ್ ಸಹಾಯಕ ಸಚಿವ
- ಅರುಣ್ ಜೇಟ್ಲಿ ಹಣಕಾಸು, ರಕ್ಷಣೆ
- ಪ್ರಕಾಶ್ ಜಾವೇಡ್ಕರ್ ವಾರ್ತಾ, ಪ್ರಸಾರ ಖಾತೆ ಸಹಾಯಕ ಸಚಿವ
- ಕಿರಣ್ ರಿಜಿಜು ಸಹಾಯಕ ಸಚಿವ
- ನಿತಿನ್ ಗಡ್ಕರಿ ಸಾರಿಗೆ
- ಜಿ.ಎಂ.ಸಿದ್ದೇಶ್ವರ ಸಹಾಯಕ ಸಚಿವ
- ಗೋಪಿನಾಥ್ ಮುಂಡೆ ಗ್ರಾಮೀಣ ಅಭಿವೃದ್ಧಿ
- ರಾಮವಿಲಾಸ್ ಪಾಸ್ವಾನ್ ಆಹಾರ, ನಾಗರಿಕ ಪೂರೈಕೆ ಗ್ರಾಹಕ ವ್ಯವಹಾರ
- ವೆಂಕಯ್ಯ ನಾಯ್ಡು ಸಂಸದೀಯ ವ್ಯವಹಾರ
- ಸುಷ್ಮಾ ಸ್ವರಾಜ್ ವಿದೇಶಾಂಗವ್ಯವಹಾರ
- ಜಿತೇಂದ್ರ ಸಿಂಗ್ ಸಹಾಯಕ ಸಚಿವ
- ಕೆ.ಪಾಲ್ ಗುಜ್ಜಾರ್ ಸಹಾಯಕ ಸಚಿವ
- ಕಲ್‌ರಾಜ್ ಮಿಶ್ರಾ ಬೃಹತ್ ಕೈಗಾರಿಕೆ
- ರವಿಶಂಕರ್ ಪ್ರಸಾದ್ ಕಾನೂನು, ದೂರ ಸಂಪರ್ಕ
- ರಾವೋ ಸಾಹೆಬ್ ದಾದಾರಾವ್ ಸಹಾಯಕ ಸಚಿವ
- ಶ್ರೀಪಾದ ನಾಯಕ್ ಸಹಾಯಕ ಸಚಿವ
- ಮನ್ಸೂಭಾಯ್ ವಾಸವ ಸಹಾಯಕ ಸಚಿವ
- ಡಿ.ವಿ.ಸದಾನಂದಗೌಡ ರೇಲ್ವೆ
- ನಜ್ಮಾ ಹೆಫು ್ತಲ್ಲಾ ಅಲ್ಪಸಂಖ್ಯಾತ ವ್ಯವಹಾರ
- ಅನಂತ್ ಗೀತೆ ಕ್ಯಾಬಿನೆಟ್ ಸಚಿವ
- ಜ.ವಿ.ಕೆ.ಸಿಂಗ್ ಸಹಾಯಕ ಸಚಿವ
- ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ ಖಾತೆ ಸಹಾಯಕ ಸಚಿವ
- ನರೇಂದ್ರ ಸಿಂಗ್ ತೋಮರ್ ಕ್ಯಾಬಿನೆಟ್ ಸಚಿವ
- ಸುದರ್ಶನ್ ಭಗತ್ ಸಹಾಯಕ ಸಚಿವ
- ಜುಯಲ್ ಓರಂ ಬುಡಕಟ್ಟು ವ್ಯವಹಾರ
- ರಾಧಾ ಮೋಹನ್ ಸಿಂಗ್ ಕೃಷಿ
- ಮನೇಕಾ ಗಾಂಧಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
- ಹರ್ಷವರ್ಧನ ಆರೋಗ್ಯ
- ಜುಯಲ್ ಓರಂ ಬುಡಕಟ್ಟು ವ್ಯವಹಾರ
- ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ
- ಸರ್ಬಾನಂದ ಸೋನೋವಾಲ್ ಸಹಾಯಕ ಸಚಿವ
- ಕಲ್‌ರಾಜ್ ಮಿಶ್ರಾ ಬೃಹತ್ ಕೈಗಾರಿಕೆ
- ಕಲ್‌ರಾಜ್ ಮಿಶ್ರಾ ಬೃಹತ್ ಕೈಗಾರಿಕೆ
- ರಾವ್ ಇಂದ್ರಜಿತ್ ಸಹಾಯಕ ಸಚಿವ
- ಪಿಯೂಶ್ ಗೋಯಲ್ ವಿದ್ಯುತ್ ಖಾತೆ ಸಹಾಯಕ ಸಚಿವ
- ಅಶೋಕ್ ಗಜಪತಿ ರಾಜು ನಾಗರೀಕ ವಿಮಾನ ಯಾನ
- ಮನೋಜ್ ಸಿನ್ಹ ಸಹಾಯಕ ಸಚಿವ
- ಶ್ರೀಪಾದ ನಾಯಕ್ ಸಹಾಯಕ ಸಚಿವ
- ವಿಷ್ಣುದೇವ್ ಸಹಾಯ್ ಸಹಾಯಕ ಸಚಿವ
- ವಿಷ್ಣುದೇವ್ ಸಹಾಯ್ ಸಹಾಯಕ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


