14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಹದಿನಾಲ್ಕು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ...
ವಿಧಾನಸೌಧ
ವಿಧಾನಸೌಧ
Updated on: 

ಬೆಂಗಳೂರು: ಹದಿನಾಲ್ಕು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  

* ಕೆ.ಎಸ್.ಸತ್ಯಮೂರ್ತಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
* ಬಿ.ಜಿ.ನಂದಕುಮಾರ್- ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆ.
* ಮೀರ್ ಅನೀಸ್ ಅಹಮದ್- ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ.
* ಡಾ.ಪಿ.ಸಿ.ಜಾಫರ್- ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ.
* ಬಿ.ಎಸ್.ಶೇಖರಪ್ಪ -ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯ ಕೆಐಎಡಿಬಿ ಬೆಂಗಳೂರು.
* ಅನುರಾಗ್ ತಿವಾರಿ- ಜಿಲ್ಲಾಧಿಕಾರಿಗಳು, ಬೀದರ್. ಕೆ.ಬಿ.ಶಿವಕುಮಾರ್-ಹೆಚ್ಚುವರಿ ಆಯುಕ್ತರು.
* ವಾಣಿಜ್ಯ ತೆರಿಗೆ(ಜಾಗೃತದಳ), ಬೆಂಗಳೂರು.
* ವಾಸಿರೆಡ್ಡಿ ವಿಜಯ ಜೋತ್ಸ್ನಾ- ಕೆಪಿಎಸ್‌ಸಿ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ.
* ಆರ್.ವೆಂಕಟೇಶ್ ಕುಮಾರ್- ಸಿಇಒ, ಹಾಸನ ಜಿಲ್ಲಾಪಂಚಾಯ್ತಿ.
* ಎಸ್.ಪಿ.ಷಡಕ್ಷರಿ ಸ್ವಾಮಿ - ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ .
* ಆರ್.ವೆಂಕಟೇಶ್ ಕುಮಾರ್- ಸಿಇಒ, ಹಾಸನ ಜಿಲ್ಲಾ ಪಂಚಾಯ್ತಿ.
* ಎಚ್.ಆರ್.ಕೊರ್ಲಾತಪತಿ -ಸಿಇಒ, ವಿಜಯಾಪುರ  ಜಿಲ್ಲಾ ಪಂಚಾಯ್ತಿ.
* ಡಾ.ಆರ್.ರಾಗಪ್ರಿಯ -ಸಿಇಒ, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ.
* ರಿಚರ್ಡ್ ವಿನ್ಸೆಂಟ್ ಡಿಸೋಜ- ಸಿಇಒ, ರಾಯಚೂರು ಜಿಲ್ಲಾ ಪಂಚಾಯ್ತಿ.
* ಬಿ.ಆರ್.ಮಮತ -ಸಿಇಒ, ತುಮಕೂರು ಜಿಲ್ಲಾ ಪಂಚಾಯ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com