ವಿಕಿಲೀಕ್ಸ್4ಇಂಡಿಯಾ ಹೆಸರು ಬಳಸಿ ಹಿಂದು-ಮುಸ್ಲಿಂ ಉದ್ವಿಗ್ನತೆ ಸೃಷ್ಟಿ: ವಿಕಿಲೀಕ್ಸ್

ಮಾಧ್ಯಮ ಸಂಸ್ಥೆ ಎಂದು ಸ್ವಯಂ ಘೋಷಿಸಿಕೊಂಡಿರುವ ವಿಕಿಲೀಕ್ಸ್೪ಇಂಡಿಯಾ ಹೆಸರಿನ ಟ್ವಿಟ್ಟರ್ ಹ್ಯಾಂಡಲ್, ಅಂತರಾಷ್ಟ್ರೀಯ ವಿಷಯಗಳ ಹ್ಯಾಕಿಂಗ್ ಸಂಸ್ಥೆ ವಿಕಿಲೀಕ್ಸ್ ಹೆಸರನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಮಾಧ್ಯಮ ಸಂಸ್ಥೆ ಎಂದು ಸ್ವಯಂ ಘೋಷಿಸಿಕೊಂಡಿರುವ ವಿಕಿಲೀಕ್ಸ್4ಇಂಡಿಯಾ ಹೆಸರಿನ ಟ್ವಿಟ್ಟರ್ ಹ್ಯಾಂಡಲ್, ಅಂತರಾಷ್ಟ್ರೀಯ ವಿಷಯಗಳ ಹ್ಯಾಕಿಂಗ್ ಸಂಸ್ಥೆ ವಿಕಿಲೀಕ್ಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ದೇಶದಲ್ಲಿ ಹಿಂದು ಮುಸ್ಲಿಂ ನಡುವೆ ಉದ್ವಿಗ್ನತೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ವಿಕಿಲೀಕ್ಸ್ ಆರೋಪಿಸಿದೆ.

ವಿಕಿಲೀಕ್ಸ್ ಈ ವಿಷಯವನ್ನು ಟ್ವಿಟರ್ ನಲ್ಲಿ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com