ನಿರ್ಬಂಧ ತೆರವು; ಭಾರತದತ್ತ ಇರಾನ್ ನೋಟ

ಪರಮಾಣು ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂಬ ಹಿನ್ನೆಲೆಯಲ್ಲಿ ಇರಾನ್ ಮೇಲೆ ಹೇರಿದ್ದ ನಿರ್ಬಂಧಗಳು ತೆರವಾಗುತ್ತಿದ್ದಂತೆ ಇತರ ದೇಶಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಇರಾನ್ ಪುನಾರಂಭಿಸುತ್ತಿದೆ...
ಇರಾನ್ ಮೇಲಿದ್ದ ನಿಷೇಧ ತೆರವು (ಸಂಗ್ರಹ ಚಿತ್ರ)
ಇರಾನ್ ಮೇಲಿದ್ದ ನಿಷೇಧ ತೆರವು (ಸಂಗ್ರಹ ಚಿತ್ರ)
Updated on: 

ಲಂಡನ್: ಪರಮಾಣು ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂಬ ಹಿನ್ನೆಲೆಯಲ್ಲಿ ಇರಾನ್ ಮೇಲೆ ಹೇರಿದ್ದ ನಿರ್ಬಂಧಗಳು ತೆರವಾಗುತ್ತಿದ್ದಂತೆ ಇತರ ದೇಶಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು  ಇರಾನ್ ಪುನಾರಂಭಿಸುತ್ತಿದೆ.

ಅಪಾರ ಪ್ರಮಾಣದಲ್ಲಿರುವ ತೈಲ ಮಾರಾಟಕ್ಕೆ ವಿದೇಶಗಳೊಂದಿಗೆ ಮಾತುಕತೆಗಳನ್ನು ಆರಂಭಿಸಿದೆ. ಈ ಹಿಂದೆ ವಾಣಿಜ್ಯ ಸಂಬಂಧಗಳನ್ನು ಹೊಂದಿದ್ದ ಯೂರೋಪ್ ದೇಶಗಳು ಮತ್ತು  ಭಾರತದತ್ತ ಹೆಚ್ಚಿನ ಗಮನ ಹರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದರೂ ಇರಾನ್ ತೈಲ ರಫ್ತು ಮಾಡುವ ಯೋಜನೆಗಳನ್ನು ಹೊಂದಿದೆ.  ಈ ಸಂದರ್ಭದಲ್ಲಿ ಅನೇಕ ದೇಶಗಳು ಹಣ ಬಾಕಿ ಉಳಿಸಿಕೊಂಡಿದ್ದವು. ಈ ಹಣ ವಸೂಲಿಗೆ ಇರಾನ್ ಚಿಂತನೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com