ಬನಶಂಕರಿಯ ಸಿನಿಮಾ ಹಾಲ್ ನಲ್ಲಿ ಶಂಕಿತ ಸ್ಫೋಟಕ ವಸ್ತು ಪತ್ತೆ?

ಉದ್ಯಾನ ನಗರಿಯಲ್ಲಿನ ಬನಶಂಕರಿಯ ಸಿನಿಮಾ ಹಾಲ್ ವೊಂದರಲ್ಲಿ ಶಂಕಿತ ಸ್ಫೋಟಕ ವಸ್ತುವೊಂದು ಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಉದ್ಯಾನ ನಗರಿಯಲ್ಲಿನ ಬನಶಂಕರಿಯ ಸಿನಿಮಾ ಹಾಲ್ ವೊಂದರಲ್ಲಿ ಶಂಕಿತ ಸ್ಫೋಟಕ ವಸ್ತುವೊಂದು ಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ.

ಬನಶಂಕರಿಯ ಸಿನಿಮಾ ಹಾಲ್ ನ ಹಿಂಭಾಗದಲ್ಲಿ ಸ್ಫೋಟಕ ವಸ್ತುವಿರುವುದಾಗಿ ಹೇಳಾಗುತ್ತಿದ್ದು, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವುದಾಗಿ ಹೇಳಲಾಗುತ್ತಿದೆ.

ಮಾಹಿತಿಗಾಗಿ ನಿರೀಕ್ಷಿಸಲಾಗಿದೆ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com