ನೋಡಲು ಬಂದರು ಕೆರೆ:ಕಡಿಮೆ ಆಯ್ತು ನೊರೆಮುಖ್ಯಮಂತ್ರಿಗಳು ಬರುತ್ತಾರೆ ಎಂಬ ಕಾರಣಕ್ಕೆ ವರ್ತೂರು ಕೋಡಿಯ ನೊರೆಯನ್ನು ತೆಗೆದು ಸ್ವಚ್ಛ ಮಾಡಲಾಗಿದೆ. ಇದುವರೆಗೆ ಕೋಡಿ ಹಾಗು ಪಕ್ಕದ ಕೆರೆಯಲ್ಲಿ ಕಳೆಗಿಡಗಳು ತುಂಬಿದ್ದು, ಮುಖ್ಯಮಂತ್ರಿ ಭೇಟಿಗಾಗಿಯೇ ಸ್ವಚ್ಛಗೊಳಿಸಲಾಗಿದೆ...
ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ನಿರ್ಣಾಯಕ ಗೆಲವು: ಜೇಟ್ಲಿರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಕೇಂದ್ರ ಬಿಂದುವಾಗಿ ಉದಯಿಸಿದೆ. ಮುಂದಿನ ಬೆಳವಣಿಗೆಗಳೇನಿದ್ದರೂ ಬಿಜೆಪಿ ಪರ ಮತ್ತು ಬಿಜೆಪಿ ವಿರೋಧಿ ಎಂಬ ನೆಲೆಯಲ್ಲಿರುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್..
ರಕ್ಷಣಾ ಸಚಿವ ಪರ್ರಿಕರ್ ಅವರ ಭಯೋತ್ಪಾದನೆ ಹೇಳಿಕೆಯನ್ನು ಖಂಡಿಸಿದ ಪಾಕಿಸ್ತಾನಇತರ ದೇಶಗಳ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಭಯೋತ್ಪಾದನೆಯನ್ನೇ ಬಳಸಲಿದೆ ಎಂದಿದ್ದ ಭಾರತದ ರಕ್ಷಣಾ ಸಚಿವ ಮನೋಹರ್
ಲಾಟರಿ ಹಗರಣ: ಸಿಐಡಿ ಅಧಿಕಾರಿಗಳಿಂದ ಅಲೋಕ್ ಕುಮಾರ್ ವಿಚಾರಣೆಒಂದಂಕಿ ಲಾಟರಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ನಿನ್ನೆಯಷ್ಟೇ ಅಮಾನತುಗೊಂಡ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ...
ಒಂದಂಕಿ ಲಾಟರಿ ಹಗರಣವನ್ನು ಸಿಬಿಐಗೆ ಒಪ್ಪಿಸಿ: ಬಿಜೆಪಿ ಆಗ್ರಹಒಂದಂಕಿ ಲಾಟರಿ ಹಗರಣವನ್ನು ಸಿಬಿಐಗೆ ಒಪ್ಪಿಸಿವಂತೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಮತ್ತು ಅನಂತ್ ಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ...
ಆಂಧ್ರ ಮತ್ತು ತೆಲಂಗಾಣದಲ್ಲಿ ಉಷ್ಣಗಾಳಿಗೆ ಸಾವು:223ಕ್ಕೆ ಏರಿಕೆಹೈದಾರಾಬಾದಿನಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಇತರ ಪ್ರದೇಶಗಳು ಇದಕ್ಕೆ ಹೊರತೇನಲ್ಲ.
ಜಯಾ ವಿರುದ್ಧ ಮೇಲ್ಮನವಿಗೆ 'ಕೈ' ನಿರಾಸಕ್ತಿಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನಿಂದ ಕ್ಲೀನ್ಚಿಟ್ ಪಡೆದಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ...
ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಯಾಮದ್ರಾಸ್ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ನೂತನ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಐರ್ಲ್ಯಾಂಡಿನಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆಯ ಸಾಧ್ಯತೆಒಂದೆ ಲಿಂಗದ ಮದುವೆಯ ಕಾನೂನು ಮಾನ್ಯತೆಗಾಗಿ ಐರ್ಲ್ಯಾಂಡ್ ಜನತೆ ಮತ ಚಲಾಯಿಸಿದ್ದು ಸಾಂಪ್ರದಾಯಿಕ ಕ್ಯಾಥಲಿಕ್ ರಾಷ್ಟ್ರದಲ್ಲಿ ಈ ವಿಷಯದಲ್ಲಿ ತೀವ್ರ ಒಡಕು
ಹಳಿ ತಪ್ಪಿದ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್; ಚಾಲಕನಿಗೆ ಗಾಯಅಸ್ಸಾಮಿನ ಕೋಕ್ರಾಝರ್ ಜಿಲ್ಲೆಯಲ್ಲಿ ಸಲಕಟಿ ಮತ್ತು ಬಸುಗಾಂವ್ ಮಾರ್ಗ ಮಧ್ಯೆ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್ ಶನಿವಾರ ಹಳಿತಪ್ಪಿದ್ದು
ಐದನೇ ಬಾರಿಗೆ ಸಿಎಂ ಗದ್ದುಗೆ ಏರಲಿರುವ ಜಯಾಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಕ್ಲೀನ್ ಚಿಟ್ ಪಡೆದಿರುವ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು 5ನೇ ಬಾರಿಗೆ ತಮಿಳುನಾಡು ರಾಜ್ಯದ..
ಭೂಸ್ವಾಧೀನ, ಜಿಎಸ್ಟಿಗೆ ಒಪ್ಪಿಗೆ ಪಡೆದೇ ತೀರುತ್ತೇವೆ: ಜೇಟ್ಲಿವಿವಾದಾತ್ಮಕ ಭೂಸ್ವಾಧೀನ, ಜಿಎಸ್ಟಿ ವಿಧೇಯಕಕ್ಕೆ ಅಂಗೀಕಾರ ಪಡೆದೇ ತೀರುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
"ಜಯಾ ಪ್ರಕರಣ": ಮೇಲ್ಮನವಿ ಬಗ್ಗೆ ತೀರ್ಮಾನಿಸಿಲ್ಲ: ಸಿದ್ದರಾಮಯ್ಯತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಕುರಿತಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಲ್ಲಿ...
ಮಾವೋವಾದಿಯಾಗಿರುವುದು ಅಪರಾಧವಲ್ಲ; ಕೇರಳ ಹೈಕೋರ್ಟ್ ಮಹತ್ವದ ತೀರ್ಪುಮಹತ್ವದ ತೀರ್ಪೊಂದರಲ್ಲಿ ಕೇರಳ ಉಚ್ಛ ನ್ಯಾಯಾಲಯ, ಮಾವೋವಾದಿಯಾಗಿರುವುದು ಅಪರಾಧವಲ್ಲ. ಮಾವೋವಾದಿ ಎಂದು
ಒಂದಂಕಿ ಲಾಟರಿ ಹಗರಣ: ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಸ್ಪೆಂಡ್ಒಂದಂಕಿ ಲಾಟರಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ರನ್ನು ರಾಜ್ಯ ಸರ್ಕಾರ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!