ಸತ್ಯದ ಹೆಸರಲ್ಲಿ ಸಿದ್ದು ಪ್ರಮಾಣರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸತ್ಯದ ಹೆಸರಿನಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಹುಂಡಿ ತೆರೆದ ಸಿದ್ದುಬಿಪಿಎಲ್ ಕಾರ್ಡ್ದಾರರಿಗೆ 1ರಂತೆ 30 ಕೆ.ಜಿ. ಅಕ್ಕಿ, ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ 4ಕ್ಕೆ ಹೆಚ್ಚಳ, ವಸತಿ ಯೋಜನೆಗಳ ಸಹಾಯಧನ...
ಮಂತ್ರಿ, ಶಾಸಕರು ಶುದ್ಧ ಇದ್ದರೆ ಸರ್ಕಾರವೂ ಶುದ್ಧಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಕೈ ಶುದ್ಧವಾಗಿದ್ದರೆ ಭ್ರಷ್ಟಾಚಾರ ಅರ್ಧ ಕಡಿಮೆಯಾಗುತ್ತದೆ...
ಭಾರತ್ ನಿರ್ಮಾಣ್ ಕೇಂದ್ರದ ಕ್ಯಾಂಪೇನ್2004ರಲ್ಲಿ ಭಾರತ್ ಶೈನಿಂಗ್... 2014ರಲ್ಲಿ ಭಾರತ್ ನಿರ್ಮಾಣ್...ಹೌದು 2004ರಲ್ಲಿ ಎನ್ಡಿಎ ಸರ್ಕಾರ ತನ್ನ ಸಾಧನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ...
ಸುರಕ್ಷಿತ ವಲಯದತ್ತ ಅಧಿಕಾರಿಗಳ ಚಿತ್ತ!ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದೆ ತಡ...
ಸಿದ್ದರಾಮಯ್ಯ ಎಂಬ ಹೆಸರಿನವನಾದ ನಾನು...ಅಕ್ಷಯ ತೃತೀಯ ಶುಭ ಮುಹೂರ್ತದಲ್ಲಿ ಸಿದ್ದರಾಮನ ಹುಂಡಿ ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ...
ನವಾಜ್ ಷರೀಫ್ 3ನೇ ಬಾರಿ ಪಾಕ್ ಪ್ರಧಾನಿಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಪಕ್ಷವು ಭರ್ಜರಿ ಜಯ ದಾಖಲಿಸಿದೆ.
ಸಿಂಗ್ಜೀ ಕುರ್ಚಿ ಬಿಡಿಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ಮನಮೋಹನ ಸಿಂಗ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನವದೆಹಲಿಯಲ್ಲಿ ಭಾನುವಾರ ಸಿಂಗ್...
ಕರ್ನಾಟಕ ಫಲಿತಾಂಶ ಬಿಜೆಪಿಗೆ ಪಾಠ: ಆಡ್ವಾಣಿಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ಅಚ್ಚರಿಯೇನೂ ಆಗಿಲ್ಲ. ಆದರೆ, ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಮಾಡಿಕೊಂಡರೆ ಅಂಥ...
ಸರ್ಕಾರ ರಚನೆಗೆ ಆಹ್ವಾನರಾಜ್ಯದಲ್ಲಿ ಸರ್ಕಾರ ರಚನೆ ಕುರಿತ ಪ್ರಸ್ತಾವನೆಯನ್ನು ಕಾಂಗ್ರೆಸ್ ರಾಜ್ಯಪಾಲರ ಮುಂದಿಟ್ಟಿದ್ದು, ರಾಜ್ಯಪಾಲ ಹಂಸರಾಜ...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!