ನುಸುಳಿಕೊಂಡರು..!ಮಾಹಿತಿ ಹಕ್ಕು ಕಾಯ್ದೆಯಡಿ ರಾಜಕೀಯ ಪಕ್ಷಗಳ ಮಾಹಿತಿ ಕೇಳಿದರೆ ಸಿಗಲಾರದು. ಕೇಂದ್ರ ಸರ್ಕಾರ ಇದಕ್ಕಾಗಿ ಮಾಹಿತಿ ಹಕ್ಕು...
ಸತ್ತ ವ್ಯಕ್ತಿಗೆ ಮರುಜೀವ!ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ವ್ಯಕ್ತಿಯೊಬ್ಬ ಉಸಿರಾಟ ನಿಲ್ಲಿಸಿದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ ಆತ ಮತ್ತೆ ಪ್ರಜ್ಞೆಗೆ ಬರುವಂತೆ ಮಾಡಲು ಸಾಧ್ಯವಿದೆ
ಹೊಸ ಟೆಂಡರ್ ಸುಸೂತ್ರಕಸ ವಿಲೇವಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ಮುಂದುವರೆಸದಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂಬ ಹಳೆ ಗುತ್ತಿಗೆದಾರರ...
ರಾಜಿನಾಮೆ ಪರ್ವಆಂಧ್ರಪ್ರದೇಶ ವಿಭಜನೆ ಆಡಳಿತಾರೂಢ ಕಿರಣ್ ಕುಮಾರ್ ರೆಡ್ಡಿ ನೇತೃತ್ವದ ಸರ್ಕಾರದ ಪತನಕ್ಕೆ ಪರೋಕ್ಷವಾಗಿ ದಾರಿ...
ಬಿಸಿಯೂಟದಲ್ಲಿನ್ನು ರಾಗಿ ಮುದ್ದೆ, ಜೋಳದ ರೊಟ್ಟಿಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಬಿಸಿ ಊಟದಲ್ಲಿ ಇನ್ನು ಮುಂದೆ ಬರೀ ಅನ್ನವನ್ನಷ್ಟೆ ಸೇವಿಸಬೇಕಿಲ್ಲ. ರಾಗಿ, ಮೆಕ್ಕೆಜೋಳ ಹಾಗೂ ಜೋಳದ ಆಹಾರವನ್ನೂ ಸೇವಿಸಬಹುದು.
ಕೃಷಿ ಇಲಾಖೇಲಿ ಕಾರುಬಾರು!ರಾಜ್ಯದಲ್ಲಿ ಕೃಷಿ ಬೆಳವಣಿಗೆ ಕುಂಠಿತವಾಗಿದೆ. ಸರ್ಕಾರದ ಸೌಲಭ್ಯಗಳು ರೈತರಿಗೆ ಸರಿಯಾಗಿ ತಲುಪಿಲ್ಲ.
ರಾಜಿನಾಮೆ ಸೆಡ್ಡುಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಶುಕ್ರವಾರ ರಾಯಲಸೀಮಾ ಪ್ರದೇಶದ ಏಳು ಮಂದಿ ಕಾಂಗ್ರೆಸ್ ಸಂಸದರು ರಾಜಿನಾಮೆ ನೀಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಗಾದಿ ಶ್ರೀನಿಗೆ ಮುಖಭಂಗಬಾಂಬೆ ಹೈಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಭೆಯಿಂದ ಹಿಂದಕ್ಕೆ ಸರಿದ ಶ್ರೀನಿವಾಸನ್, ದಾಲ್ಮಿಯಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದಾರೆ.
ಮಂಡ್ಯ ಈಗ ರಮ್ಯಲೋಕಸಭಾ ಉಪಚುನಾವಣೆಯಲ್ಲಿ ರಾಹುಲ್ ಗಾಂಧಿ 'ಯುವ ಸೂತ್ರ' ಪ್ರಯೋಗಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ನೆರೆ ಹೊರೆಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸೀಮಾಂಧ್ರದೀ ರೋಷಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿರುವ ವಿಚಾರ ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಭಾರಿ ಆಕ್ರೋಶ ತಂದಿಟ್ಟಿದೆ.
ಹೈ-ಕಗೆ ಸೌಲಭ್ಯದ ಬಂಪರ್ ಲಾಟರಿಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆ, ಅಭಿವೃದ್ಧಿ ವೆಚ್ಚಕ್ಕಾಗಿ ನ್ಯಾಯ ಸಮ್ಮತ ನಿಧಿ ಹಂಚಿಕೆ...
ಸೋರುತಿಹುದು ಮನ್ಸೂರ್ ಮನೆ!60 ವರ್ಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಿದ ಮಹಾನ್ ಸಂಗೀತಗಾರ ಪಂ. ಮಲ್ಲಿಕಾರ್ಜುನ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!