ಕಾಂಗ್ರೆಸ್ ಬತ್ತಲಾರದ ಪಾವನಗಂಗೆಕಾಂಗ್ರೆಸ್ ಬತ್ತಲಾರದ ಗಂಗೆ ಇದ್ದಂತೆ. ಆ ನದಿಯಲ್ಲಿ ಎಷ್ಟೇ ಕಲ್ಮಶ ಇದ್ದರೂ ಪವಿತ್ರ ಎಂದು ಭಾವಿಸಿ ಅದರಲ್ಲಿ ಮುಳುಗಿ ಏಳುವ ಜನರ ಸಂಖ್ಯೆ ಕಡಿಮೆಯಾಗದು. ಕಾಂಗ್ರೆಸ್ ಸಹ ಅದೇ ರೀತಿ.
ಅಪರಾಧಿ ಜನಪ್ರತಿನಿಧಿಗಳ ಬಚಾವಿಗೆ ಸುಗ್ರೀವಾಜ್ಞೆ'ದೋಷಿ' ಸಂಸದರು, ಶಾಸಕರು ಇನ್ನು ಮುಂದೆ ನಿರಾಳವಾಗಿರಬಹುದು! ಏಕೆಂದರೆ ಕೇಂದ್ರ ಸರ್ಕಾರ ಅವರ ರಕ್ಷಣೆಗಾಗಿ ಸುಪ್ರೀಂಕೋರ್ಟ್ನ ತೀರ್ಪನ್ನೇ ನಿಸ್ಸಾರಗೊಳಿಸುವ..
ನಗರಕ್ಕೆ ಇಂದು, ನಾಳೆ ನೀರಿಲ್ಲಬುಧವಾರ, ಗುರುವಾರ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದು, ನೀರಿನ ಸಮಸ್ಯೆ ಕೆಲವು ಕಡೆ ಮಂಗಳವಾರವೇ..
ಅಡ್ಡದಾರಿ ಹಿಡಿಯಿತು ಆಧಾರ ಯೋಜನೆಆಧಾರ್ ಗುರುತಿನ ಸಂಖ್ಯೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವ್ಯಾಪಕ ಕಾನೂನು ಸಮರ ನಡೆಯುತ್ತಿದ್ದು, ಒಂದೆಡೆ ಸಂಸತ್ನಿಂದ ಗುರುತಿನ ಚೀಟಿಗೆ ಒಪ್ಪಿಗೆ ಪಡೆಯಲಾಗಿಲ್ಲ,...
ಶೂನ್ಯ ಬಡ್ಡಿದರಕ್ಕೆ ಇನ್ನು ಏನೂ ಸಿಗಲ್ಲಶೂನ್ಯ ಬಡ್ಡಿದರ (0ರ್)ದ ಸೋಗಿನಲ್ಲಿ ನಡೆಯುವ ಗ್ರಾಹಕರ ವಂಚನೆಗೆ ಕಡಿವಾಣ ಹಾಕಲು ಆರ್ಬಿಐ ಮಹತ್ವದ ಕ್ರಮ ಕೈಗೊಂಡಿದೆ.
ಜ್ಞಾನತರಂಗ 81 ಕಾಲೇಜುಗಳಿಗೆ ವಿಸ್ತರಣೆರಾಜ್ಯದ 32 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜಾರಿಯಲ್ಲಿರುವ 'ಜ್ಞಾನತರಂಗ' (ಎಜುಸ್ಯಾಟ್) ಯೋಜನೆಯನ್ನು 81 ಕಾಲೇಜುಗಳಿಗೆ ವಿಸ್ತರಿಸಲಾಗುವುದು..
ಎಲ್ಲದಕ್ಕೂ ಆಧಾರವಲ್ಲ!ಗ್ಯಾಸ್ ಸೇರಿದಂತೆ ಸರ್ಕಾರದ ಸಬ್ಸಿಡಿಗಳಿಗೆ ಆಧಾರ್ ಬೇಕಂತೇನಿಲ್ಲ... ಹೀಗಂತ ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್...
ಅಂಗನವಾಡಿಗಳಿಗೆ ವೇತನ ಹೆಚ್ಚಳರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಸರ್ಕಾರ ಹೆಚ್ಚಿಸಿದ್ದು, ತಕ್ಷಣದಿಂದಲೇ ಇದು....
5 ಮಹಾನಗರಗಳ ಸುರಕ್ಷತೆಗೆ 150 ಕೋಟಿ: ಸಿದ್ದರಾಮಯ್ಯರಾಜ್ಯದ ಐದು ಮಹಾನಗರಗಳನ್ನು ಸುರಕ್ಷಿತ ನಗರಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ 150 ಕೋಟಿ ಮೊತ್ತದ ಯೋಜನೆ ರೂಪಿಸಿದೆ.
ಕ್ಷುಲ್ಲಕ ಕಾರಣ ಜೋಡಿ ಕೊಲೆಬಾಣಸವಾಡಿ ಲಿಂಗರಾಜಪುರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನೃತ್ಯದ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ.
ಲೋಪಸೇವೆ 8 ಮಂದಿ ವಿರುದ್ಧ ಚಾರ್ಜ್ಶೀಟ್ಕೆಪಿಎಸ್ಸಿಯಲ್ಲಿ ಆಗಿರುವ ಅಕ್ರಮಗಳ ಸಂಬಂಧ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಸೇರಿ 8 ಮಂದಿ ವಿರುದ್ಧ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?