ನುಸುಳಿಕೊಂಡರು..!ಮಾಹಿತಿ ಹಕ್ಕು ಕಾಯ್ದೆಯಡಿ ರಾಜಕೀಯ ಪಕ್ಷಗಳ ಮಾಹಿತಿ ಕೇಳಿದರೆ ಸಿಗಲಾರದು. ಕೇಂದ್ರ ಸರ್ಕಾರ ಇದಕ್ಕಾಗಿ ಮಾಹಿತಿ ಹಕ್ಕು...
ಸತ್ತ ವ್ಯಕ್ತಿಗೆ ಮರುಜೀವ!ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ವ್ಯಕ್ತಿಯೊಬ್ಬ ಉಸಿರಾಟ ನಿಲ್ಲಿಸಿದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ ಆತ ಮತ್ತೆ ಪ್ರಜ್ಞೆಗೆ ಬರುವಂತೆ ಮಾಡಲು ಸಾಧ್ಯವಿದೆ
ಹೊಸ ಟೆಂಡರ್ ಸುಸೂತ್ರಕಸ ವಿಲೇವಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ಮುಂದುವರೆಸದಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂಬ ಹಳೆ ಗುತ್ತಿಗೆದಾರರ...
ರಾಜಿನಾಮೆ ಪರ್ವಆಂಧ್ರಪ್ರದೇಶ ವಿಭಜನೆ ಆಡಳಿತಾರೂಢ ಕಿರಣ್ ಕುಮಾರ್ ರೆಡ್ಡಿ ನೇತೃತ್ವದ ಸರ್ಕಾರದ ಪತನಕ್ಕೆ ಪರೋಕ್ಷವಾಗಿ ದಾರಿ...
ಬಿಸಿಯೂಟದಲ್ಲಿನ್ನು ರಾಗಿ ಮುದ್ದೆ, ಜೋಳದ ರೊಟ್ಟಿಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಬಿಸಿ ಊಟದಲ್ಲಿ ಇನ್ನು ಮುಂದೆ ಬರೀ ಅನ್ನವನ್ನಷ್ಟೆ ಸೇವಿಸಬೇಕಿಲ್ಲ. ರಾಗಿ, ಮೆಕ್ಕೆಜೋಳ ಹಾಗೂ ಜೋಳದ ಆಹಾರವನ್ನೂ ಸೇವಿಸಬಹುದು.
ಕೃಷಿ ಇಲಾಖೇಲಿ ಕಾರುಬಾರು!ರಾಜ್ಯದಲ್ಲಿ ಕೃಷಿ ಬೆಳವಣಿಗೆ ಕುಂಠಿತವಾಗಿದೆ. ಸರ್ಕಾರದ ಸೌಲಭ್ಯಗಳು ರೈತರಿಗೆ ಸರಿಯಾಗಿ ತಲುಪಿಲ್ಲ.
ರಾಜಿನಾಮೆ ಸೆಡ್ಡುಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಶುಕ್ರವಾರ ರಾಯಲಸೀಮಾ ಪ್ರದೇಶದ ಏಳು ಮಂದಿ ಕಾಂಗ್ರೆಸ್ ಸಂಸದರು ರಾಜಿನಾಮೆ ನೀಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಗಾದಿ ಶ್ರೀನಿಗೆ ಮುಖಭಂಗಬಾಂಬೆ ಹೈಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಭೆಯಿಂದ ಹಿಂದಕ್ಕೆ ಸರಿದ ಶ್ರೀನಿವಾಸನ್, ದಾಲ್ಮಿಯಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದಾರೆ.
ಮಂಡ್ಯ ಈಗ ರಮ್ಯಲೋಕಸಭಾ ಉಪಚುನಾವಣೆಯಲ್ಲಿ ರಾಹುಲ್ ಗಾಂಧಿ 'ಯುವ ಸೂತ್ರ' ಪ್ರಯೋಗಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ನೆರೆ ಹೊರೆಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!