ಕ್ರೀಡೆಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮಾನ್ ಗೆ ಏಳು ಜೊತೆ ಮಾರ್ಪಡಿಸಿದ್ದ ಶೂ !
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮನ್ ಹೆಪ್ಟಾಥೊಲಾನ್ ಕ್ರೀಡೆಯ ಎಲ್ಲಾ ಏಳು ವಿಭಾಗಗಳಿಗೂ ಬಳಸುವಂತಹ ಬೇರೆ ಬೇರೆಯಾದ ಏಳು ಜೊತೆಯ ಶೂಗಳನ್ನು ಪಡೆಯಲಿದ್ದಾರೆ ಎಂದು ಕ್ರೀಡಾ ಉಪಕರಣಗಳ ದೈತ್ಯ ಕಂಪನಿ ಅಡಿದಾಸ್ ಇಂದು ತಿಳಿಸಿದೆ.