ವಿದೇಶ43 ದಿನಗಳ ಶಟ್ಡೌನ್ ಅಂತ್ಯ: ಸರ್ಕಾರಿ ಹಣಕಾಸು ಮಸೂದೆಗೆ ಡೊನಾಲ್ಡ್ ಟ್ರಂಪ್ ಸಹಿ
ನಾನು ಅಮೆರಿಕ ಜನರಿಗೆ ಹೇಳಲು ಬಯಸುವುದೇನೆಂದರೆ ನಾವು ಮಧ್ಯಂತರ ಚುನಾವಣೆಗಳು ಮತ್ತು ಇತರ ವಿಷಯಗಳಿಗೆ ಬಂದಾಗ, ಡೆಮಾಕ್ರಟ್ ಗಳು ದೇಶಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.