ದೇಶ#SemiNudeBodyPaint: ಮಕ್ಕಳಿಂದ ಅರೆನಗ್ನ ದೇಹದ ಮೇಲೆ ಪೇಂಟ್; ಫಾತೀಮಾಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ 'ಸುಪ್ರೀಂ'
ಮಕ್ಕಳಿಂದಲೇ ಅರೆನಗ್ನ ದೇಹದ ಮೇಲೆ ಪೇಟಿಂಗ್ ಮಾಡಿಸಿಕೊಂಡಿದ್ದ ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತೀಮಾಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.