ಆಪರೇಷನ್ ಗಜ ಕಾರ್ಯಾಚರಣೆ

ಮಲೆನಾಡಿನ ಜನರ ಜೀವಕ್ಕೂ ಬೆಲೆ ಕೊಡಿ; Operation Gaja ಕಾರ್ಯಾಚರಣೆ ನಿಲ್ಲಿಸಿ: ಅರಣ್ಯಾಧಿಕಾರಿ ಅಮಾನತಿಗೆ ಶಾಸಕ ತಮ್ಮಯ್ಯ ಪಟ್ಟು! Video
ರಾಜ್ಯ

ಮಲೆನಾಡಿನ ಜನರ ಜೀವಕ್ಕೂ ಬೆಲೆ ಕೊಡಿ; Operation Gaja ಕಾರ್ಯಾಚರಣೆ ನಿಲ್ಲಿಸಿ: ಅರಣ್ಯಾಧಿಕಾರಿ ಅಮಾನತಿಗೆ ಶಾಸಕ ತಮ್ಮಯ್ಯ ಪಟ್ಟು! Video

ಮಲೆನಾಡಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಪರೇಷನ್ ಗಜ ಕಾರ್ಯಾಚರಣೆ ಆರಂಭಿಸಲು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ಹಾಸನ ವಿಭಾಗದ ಅರಣ್ಯಾಧಿಕಾರಿ ಹರೀಶ್ ಅವರಿಗೆ ಅನುಮತಿ ನೀಡಿದವರು ಯಾರು..?

ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ: 'Operation Gaja' ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ; 3 ಕಡೆ ಚದುರಿದ ಕಾಡಾನೆಗಳ ಹಿಂಡು!
ರಾಜ್ಯ

ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ: 'Operation Gaja' ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ; 3 ಕಡೆ ಚದುರಿದ ಕಾಡಾನೆಗಳ ಹಿಂಡು!

ಆನೆಗಳನ್ನು ಪ್ರಚೋದಿಸುವ ಅಥವಾ ಅವುಗಳ ಚಲನವಲನಕ್ಕೆ ಅಡ್ಡಿಪಡಿಸುವ ಯಾವುದೇ ಘಟನೆ ಸಂಭವಿಸಿದರೂ ಅವು ಮತ್ತಷ್ಟು ಉದ್ರಿಕ್ತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಹಿಂಡುಗಳು ಸಣ್ಣ ಗುಂಪುಗಳಾಗಿ ವಿಭಜನೆಯಾಗಿ ಮಾನವ-ಆನೆ ಸಂಘರ್ಷ ಹೆಚ್ಚಾಗಬಹುದು.