ಕ್ರಿಕೆಟ್'ವಿರಾಟ್ ಕೊಹ್ಲಿ ಅಲ್ಲ': ಪಾಕ್ ವೇಗಿ ಆಮಿರ್ ಪ್ರಕಾರ ವಿಶ್ವದ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಪಾತ್ರವಾಗಿದ್ದ ಪಾಕಿಸ್ತಾನದ ವೇಗಿ ಮಹಮದ್ ಆಮೀರ್ ಪ್ರಕಾರ ವಿಶ್ವ ಕ್ರಿಕೆಟ್ ನಲ್ಲಿ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಬ್ಯಾಟ್ಸಮನ್ ಅಲ್ಲ.. ಹಾಗಾದರೇ ಅವರ ಪ್ರಕಾರ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?