ವಿದೇಶ2019-20ರಲ್ಲಿ ಆಸ್ಟ್ರೇಲಿಯಾದ ಪೌರತ್ವ ಪಡೆದವರಲ್ಲಿ ಭಾರತೀಯರಿಗೇ ಅಗ್ರಪಟ್ಟ
2019-2020ರಲ್ಲಿ 38,000 ಕ್ಕೂ ಹೆಚ್ಚು ಭಾರತೀಯರು ಆಸ್ಟ್ರೇಲಿಯಾದ ಪೌರತ್ವದ ಹಕ್ಕು ಪಡೆದಿದ್ದಾರೆ. ಇದು ಈ ಹಿಂದಿನ ವರ್ಷಗಳಿಗಿಂತ ಶೇಕಡಾ 60 ರಷ್ಟು ಹೆಚ್ಚಳವಾಗಿದೆ ಮತ್ತು ದೇಶದ ಪೌರತ್ವ ಪಡೆದ ಅತಿ ದೊಡ್ಡ ವಲಸೆಗಾರರ ಗುಂಪಾಗಿ ಭಾರತೀಯರು ಗುರುತಿಸಿಕೊಂಡಿದ್ದಾರೆ.